ತಾಲೂಕಾ ಆಡಳಿತದಿಂದ ಡಾ.ಬಾಬು ಜಗಜೀವನರಾಮ್ ಜಯಂತೋತ್ಸವ ಆಚರಣೆ
ಸೂರ್ಯ ಚಂದ್ರದಂತಿರುವ
ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಹಸಿರು ಕ್ರಾಂತಿ ಹರಿಕಾರ ಡಾ. ಬಾಬು ಜಗಜೀವನ್ ರಾಮ್ ರವರ ತತ್ವ ಆದರ್ಶಗಳು ಪ್ರತಿಯೊಬ್ಬರೂ ಮೈಗೂಡಿಸಿಕೊಂಡು ಪಾಲನೆ ಮಾಡಿದೆ ಆದಲ್ಲಿ ಪ್ರತಿಯೊಬ್ಬರು ನಾಯಕರಾಗಿ ಹೊರಬರಲು ಸಾಧ್ಯವಿದೆ.
ಆಶಪ್ಪ ಕೆಎಎಸ್ ಸಹಾಯಕ ಆಯುಕ್ತರು ಸೇಡಂ