ಹೊಸ ಯರಗುಡಿಯಲ್ಲಿ: ಡಾ|| ಬಾಬು ಜಗಜೀವನ್ ರಾಮ್ ಜಯಂತಿ ಆಚರಣೆ
ಬಳ್ಳಾರಿ, ಏ.05 ಡಾಕ್ಟರ್ ಬಾಬು ಜಗಜೀವನ್ ರಾಮ್ ರವರ 117 ಜಯಂತಿ ತಾಲೂಕಿನ‌ ಹೊಸ ಯರಗುಡಿ ಗ್ರಾಮದಲ್ಲಿ ಆಚರಿಸಲಾಯಿತು ಡಾಕ್ಟರ್ ಬಾಬು ಜಗಜೀವನ್ ರವರ ಫೋಟಕ್ಕೆ ಮಾಲಾರ್ಪಣೆ ಮಾಡಿ ಆಚರಿಸಲಾಾಯ್ತುು.  
ಕಾರ್ಯಕ್ರಮದಲ್ಲಿ  ಹೆಚ್. ಜಿ. ಸುಂಕಪ್ಪ  ಅಂಗವಿಕಲರ ಜಿಲ್ಲಾಧ್ಯಕ್ಷರು,  ಆರ್ ಶಿವಶಂಕರ್,  ವೀರೇಶ್ ಮೆದಾಳ ಪ್ರಧಾನ ಕಾರ್ಯದರ್ಶಸಿ,  ಸಿ ಮಾರಣ್ಣ,  ಬುಡ್ಡಪ್ಪ, ಸಿದ್ದರಾಮಪ್ಪ, ಶಿವಣ್ಣ, ಎಚ್‌, ಕೆ. ತಿರುಮಲ, ವಂಡ್ರಪ್ಪ, ಓಬಳೇಶ್, ಗಂಜಲಿ ಮಲ್ಲಪ್ಪ, ಡಿಂಗಿ, ವೀರೇಶ್,  ಕನ್ನ ಅಂಜಿನಪ್ಪ, ಬುಡಪ್ಪ, ನಾಗರಾಜ, ಮುಕುಡಿ ನಾಗರಾಜ, ಆಟೋ ಹುಲುಗಪ್ಪ, ಅದ್ದಿಗೇರಿ  ಮಂಜುನಾಥ, ಲೋಕೇಶ್ ಕೇರಿಯ ಎಲ್ಲಾ ದಲಿತ ಮುಖಂಡರು ಭಾಗವಹಿಸಿದ್ದರು