ಬೇಸಿಗೆ ಉದ್ದು ಬೆಳೆ ಪರಿಶೀಲಿಸಿದ ಕೃಷಿ ಅಧಿಕಾರಿ
ಸೇಡಂ, ಎ,04: ತಾಲೂಕಿನ ಸಂಗಾವಿ ಎಮ್ ಗ್ರಾಮದ ಚನ್ನಬಸಪ್ಪ ಬಸವರಾಜ್ ಜೋಗ ಅವರ ಜಮೀನಿಗೆ ಕೃಷಿ ಇಲಾಖೆಯ ಅಧಿಕಾರಿಗಳಾದ ಪ್ರಕಾಶ್ ರಾಠೋಡ ಹಾಗೂ ರಾಜೋತ್ಸವ ಪ್ರಶಸ್ತಿ ಪುರಸ್ಕøತರು ಪ್ರಗತಿಪರ ರೈತರಾದ ಸೋಮನಾಥ ರೆಡ್ಡಿ ಕೋಡ್ಲಾ ಅವರು ಬೇಸಿಗೆ ಉದ್ದು ಬೆಳೆ ಬೆಳೆಯುತ್ತಿರುವ ರೈತನ ಜಮೀನಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.