ಕಿತ್ತೂರ ನೇಮಕ
ಹುಬ್ಬಳ್ಳಿ, ಏ3: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿಯಾಗಿ ಅಲ್ತಾಫ ನವಾಜ ಎಂ. ಕಿತ್ತೂರ ನೇಮಕಗೊಂಡಿದ್ದಾರೆ.