ನಿಧನ
ಸಂಡೂರು: ಏ.02: : ದಿವಂಗತ ಹೆಚ್.ಎಂ. ಸಿದ್ಧಲಿಂಗಸ್ವಾಮಿ ಅವರ ಧರ್ಮಪತ್ನಿ ಹೆಚ್.ಎಂ. ಉಮಾದೇವಿ (75) ಅವರು ಪಟ್ಟಣದ ಸ್ಕಂದಪುರ ಬಡಾವಣೆಯ ನಿವಾಸದಲ್ಲಿ ಸೋಮವಾರ ನಿಧನರಾದರು. 
ಇವರು ಪುತ್ರಿ, ಅಳಿಯ, ಮೊಮ್ಮಕ್ಕಳು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.  ಅಂತ್ಯ ಸಂಸ್ಕಾರವನ್ನು ಸ್ವಗ್ರಾಮ ಬೊಮ್ಮಾಘಟ್ಟ ಗ್ರಾಮದಲ್ಲಿ ಮಂಗಳವಾರ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.