ಶಿವಕುಮಾರ್ ಸ್ವಾಮೀಜಿ ಅವರ 117ನೆಯ ಜಯಂತಿ
ಬೀದರ:ಏ.2:ಕರ್ನಾಟಕ ಪದವಿ ಪೂರ್ವ ಕಾಲೇಜಿನಲ್ಲಿ ಡಾಕ್ಟರ್ ಶ್ರೀ ಶ್ರೀ ಶಿವಕುಮಾರ್ ಸ್ವಾಮೀಜಿ ಅವರ 117ನೆಯ ಜಯಂತಿಯನ್ನು ಸರಳ ರೀತಿಯಲ್ಲಿ ನೆರವೇರಿಸಲಾಯಿತು. ಪ್ರಾರಂಭದಲ್ಲಿ ಪ್ರಭಾವಿ ಪ್ರಾಚಾರ್ಯರು ಜ್ಯೋತಿ ಕರ್ಪೂರ್ ಅವರು ಶಿವಕುಮಾರ ಸ್ವಾಮೀಜಿಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು ಕಾರ್ಯಕ್ರಮದಲ್ಲಿ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪವಿತ್ರ ಪಾಟೀಲ್ ಹಿಂದಿ ವಿಭಾಗದ ಮುಖ್ಯಸ್ಥರಾದ ಅನಿಲ್ ಕುಮಾರ್ ಉಪಸ್ಥಿತರಿದ್ದರು ಕಚೇರಿ ಅಧ್ಯಕ್ಷರಾದ ಎಂಎಲ್ ರಾಸುರ್ ಸಿಬ್ಬಂದಿ ವರ್ಗದವರು ವೀರೇಶ್ ಶೀಲವಂತ್ ಶಿವಕುಮಾರ ಸ್ವಾಮಿ ವೀರಶೆಟ್ಟಿ ಪಾಟೀಲ್ ಗಣೇಶ್ ಗಂಟೆ ಉಪಸ್ಥಿತರಿದ್ದರು