ಪೊಲೀಸ್ ಇಲಾಖೆಗೆ ಗೌರವ ತರುವ ನಿಟ್ಟಿನಲ್ಲಿ ಸೇವೆ ಸಲ್ಲಿಸಿ:ನಿವೃತ್ತ ಆರಕ್ಷಕ ಉಪನಿರೀಕ್ಷಕ ದತ್ತಾತ್ರೇಯ
ಯಾದಗಿರಿ : ಏ. 02 : ಪೊಲೀಸ್ ಇಲಾಖೆಗೆ ಹೊಸದಾಗಿ ಸೇರ್ಪಡೆಯಾಗುವಂತಹ ಸಿಬ್ಬಂದಿಗಳು ತಮ್ಮ ಕಾರ್ಯಗಳನ್ನು ಜವಬ್ದಾರಿಯಿಂದ ನಿಭಾಯಿಸುವ ಜೊತೆಗೆ ಪೆÇಲೀಸ್ ಇಲಾಖೆಗೆ ಗೌರವ ತರುವ ನಿಟ್ಟಿನಲ್ಲಿ ತಮ್ಮ ಕರ್ತವ್ಯವನ್ನು ಮಾಡುವಂತೆ ಭೀಮರಾಯನ ಗುಡಿ ಪೆÇಲೀಸ್ ಠಾಣೆಯ ನಿವೃತ್ತ ಆರಕ್ಷಕ ಉಪನಿರೀಕ್ಷಕರಾದ ಶ್ರೀ ದತ್ತಾತ್ರೇಯ ಅವರು ಸಲಹೆ ನೀಡಿದ್ದಾರೆ.