ಮತಗಟ್ಟೆಗಳಿಗೆ ಜಿಲ್ಲಾ ಚುನಾವಣಾಧಿಕಾರಿ ತರನ್ನುಮ್ ಬೇಟೆ ಪರೀಶೀಲನೆ
ಸೇಡಂ,ಎಂ,02: ಜಿಲ್ಲಾ ಚುನಾವಣಾಧಿಕಾರಿ ಬಿ.ಫೌಜಿಯಾ ತರನ್ನುಮ್ ರವರು ಇಂದು ಮಳಖೇಡ ಮತ್ತು ನೀಲಹಳ್ಳಿ ಮತಗಟ್ಟೆಗಳನ್ನು ಪರಿಶೀಲಿಸಿದ ನಂತರ ಸ್ಟ್ರಾಂಗ್ ರೂಮ್ಗೆ ಭೇಟಿ ನೀಡಿದರು. ಈ ವೇಳೆಯಲ್ಲಿ ತಾಲೂಕಾ ಚುನಾವಣಾಧಿಕಾರಿ ಆಶಪ್ಪ ಕೆಎಎಸ್, ತಹಸಿಲ್ದಾರ್ ಶಿವಾನಂದ್ ಮೇತ್ರೆ,ಇಓ ಚನ್ನಪ್ಪ ರಾಯಣ್ಣನವರ, ನೀಲಹಳ್ಳಿ ಗ್ರಾಪಂ ಪಿಡಿಓ ಲಿಂಗಪ್ಪ ಪೂಜಾರಿ,ಸೇರಿದಂತೆ ಹಲವರು ಇದ್ದರು.