ಯದುವೀರ್ ಒಡೆಯರ್‍ಗೆ ಬಿಜೆಪಿ ಬಿ ಫಾರ್ಮ್ ಪ್ರತಿ ಹಸ್ತಾಂತರ
ಸಂಜೆವಾಣಿ ನ್ಯೂಸ್
ಮೈಸೂರು: ಏ.01:- ಭಾರತೀಯ ಜನತಾ ಪಾರ್ಟಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಚುನಾವಣಾ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ರವರಿಗೆ ಇಂದು ಪಕ್ಷದ ವತಿಯಿಂದ ಬಿ ಫಾರ್ಮ್ ಪ್ರತಿಯನ್ನ ಹಸ್ತಾಂತರಿಸಿದರು.
ಈ ಸಂಧರ್ಭದಲ್ಲಿ ರಾಜಮಾತ ಪ್ರಮೋದಾ ದೇವಿ ಒಡೆಯರ್, ಮಾಜಿ ಶಾಸಕರಾದ ಶ್ರೀ.ಪ್ರೀತಂ ಗೌಡ, ರಾಜ್ಯ ಉಪಾಧ್ಯಕ್ಷ ರಾಜೇಂದ್ರ, ಜಿಲ್ಲಾ ಗ್ರಾಮಾಂತರ ಅಧ್ಯಕ್ಷ ಎಲ್.ಆರ್ ಮಹದೇವಸ್ವಾಮಿ, ನಗರ ಅಧ್ಯಕ್ಷ ಎಲ್.ನಾಗೇಂದ್ರ, ಶಾಸಕ ಶ್ರೀ.ಶ್ರೀವತ್ಸ, ನಗರ ಪ್ರಧಾನ ಕಾರ್ಯದರ್ಶಿ ಶ್ರೀ.ಮಹೇಶ್ ಕೇಬಲ್, ನಿಕಟಪೂರ್ವ ನಿಗಮ ಅಧ್ಯಕ್ಷ ನಂದೀಶ್ ಹಂಚ್ಯಾ, ಮಾಜಿ ಎಂ.ಎಲ್.ಸಿ ಸಿದ್ದರಾಜು ಹಾಗೂ ಮೊದಲಾದವರು ಉಪಸ್ಥಿತರಿದ್ದರು.