ಕೊಲೆ ಆರೋಪಿತರ ಬಂಧನ
ಯಾದಗಿರಿ : ಮಾ.30 : ಮೃತನ ತಾಯಿಯಾದ ಶ್ರೀಮತಿ ಶರಣಮ್ಮ ಗಂಡ ಯಮನಪ್ಪ ಕಟ್ಟಿಮನಿ ಅವರು ನೀಡಿದ ದೂರಿನ ಮೇರೆಗೆ ಹುಣಸಗಿ ಠಾಣಾ ಗುನ್ನೆ ನಂ.23/2024 ಕಲಂ.302, 323, 504, 506 ಸಂಗಡ 34 ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಾಗಿ ತನಿಖೆ ಕೈಕೊಂಡಿದ್ದು ಇರುತ್ತದೆ ಎಂದು ಪೆÇಲೀಸ್ ಪ್ರಕಟಣೆ ತಿಳಿಸಿದೆ.