ವಿರುಪಾಪುರ ನಿಧನ
ಸಂಜೆವಾಣಿ ವಾರ್ತೆ
ಸಂಡೂರು: ಮಾ:30: ಸಂಡೂರು ತಾಲೂಕಿನ ಕಾಟಿನ ಕಂಬ ಗ್ರಾಮ ವಾಸಿ ಸಿದ್ದ ವಿರುಪಾಪುರ ( 80) ವಯೋ ಸಹಜ ಕಾಯಿಲೆಯಿಂದ ಬಳಲಿ ಶಿವನ ಪಾದ ಸೇರಿದರು.
ಮೃತರ ಅಂತ್ಯೆ ಕ್ರಿಯೆಯನ್ನು ಸ್ವ ಗ್ರಾಮದ ವೀರಶೈವ ಲಿಂಗಾಯತ ರುದ್ರಭೂಮಿಯಲ್ಲಿ ಅಪಾರ ಬಂಧುಗಳು, ಹಿತೈಷಿಗಳ ಸಮ್ಮುಖದಲ್ಲಿ ನೆರವೇರಿಸಲಾಯಿತು.