ಜಯಂತಿ ಆಚರಣೆ
ವಾಡಿ: ಸೆ.೧೯:ಪಟ್ಟಣದಲ್ಲಿ ಸಮುದಾಯ ಮುಖಂಡರು ವಿಶ್ವಕರ್ಮ ಅವರ ಜಯಂತಿ ಆಚರಿಸಿದರು. ಗೌರವ ಅಧ್ಯಕ್ಷ ಬಸವರಾಜ ಪಂಚಾಳ ವಿಶ್ವಕರ್ಮ ಅವರ ಭಾವಚಿತ್ರಕ್ಕೆ ಪೂಜೆ ನೆರವೇರಿಸಿದರು. ಮುಖಂಡರಾದ ದೇವಿಂದ್ರ ಬಡಗೇರ ವಿಶ್ವಕರ್ಮ, ಸುನೀಲ ಪಂಚಾಳ, ಅರ್ಜುನ ಪಂಚಾಳ, ಸಿದ್ದು ಪಚಾಳ, ಮೋನಪ್ಪ ಬಡಗೇರ, ಸಿದ್ದ ಹಲಕಟಿ, ಕಾಳಪ್ಪ ಬಡಗೇರ, ಮಹೇಶ ಪಂಚಾಳ, ಸುಭಾಷ್ ಪಂಚಾಳ, ದೇವಪ್ಪ ಕುಂದನೂರನವರು, ಉಮಾಕಾಂತ ಬಡಗೇರ, ಅಶೋಕ ಪಂಚಾಳ, ಮಲ್ಲು ಬಡಗೇರ, ಕಾವೇರಿ ವಿಶ್ವಕರ್ಮ, ಮಾಂತಮ್ಮ ಪಂಚಾಳ, ಗೋದಾವರಿ ಪಂಚಾಳ, ಮಾಹನಂದ ಪಂಚಾಳ, ಶರಣುಗೌಡ ಚಾಮನೂರ, ಈರಣ್ಣ ಯಾರಿ, ಹರಿ ಗಲಾಂಡೆ ಇದ್ದರು.