ಹಿರಿಯ ಸಾಹಿತಿ ಗುರುಲಿಂಗ ಕಾಪಸೆ ನಿಧನಕ್ಕೆ ಸಂತಾಪ
ವಿಜಯಪುರ,28:ಹಿರಿಯ ಸಾಹಿತಿ, ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಡಾ. ಗುರುಲಿಂಗ ಕಾಪಸೆ ಲಿಂಗೈಕ್ಯರಾಗಿರುವುದು ಸಾಹಿತ್ಯ ಲೋಕಕ್ಕೆ ಹಾನಿ ಉಂಟಾಗಿದೆ ಎಂದು ಬಿ.ಎಲ್.ಡಿ.ಇ ಸಂಸ್ಥೆಯ ವಚನ ಪಿತಾಮಹ ಡಾ. ಫ..ಗು..ಹಳಕಟ್ಟಿ ಸಂಶೋಧನಾ ಕೇಂದ್ರದ ಡಾ. ವಿ.ಡಿ. ಐಹೊಳ್ಳಿ ಕಂಬನಿ ಮಿಡಿದಿದ್ದಾರೆ..
ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ಸಂಶೋಧನಾ ಕೇಂದ್ರದಲ್ಲಿ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಕಳೆದ ದಿನಗಳನ್ನು ನೆನಪಿಸಿದ ಹಿರಿಯ ಸಂಶೋಧಕ ಕೃಷÐಕೊಲ್ಹಾರ ಕುಲಕರ್ಣಿ ಆವರು, ಕಾಪಸೆ ಆವರು ನಮ್ಮೊಂದಿಗೆ ಇಲ್ಲವಾಗಿರುವುದು ದು:ಖ ತಂದಿದೆ ಎಂದರು.
ಡಾ. ಗುರುಲಿಂಗ ಕಾಪಸೆ ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸಿ, ಮೌನ ಆಚರಿಸಿದರು..
ಎ.ಬಿ.ಬೂದಿಹಾಳ, ಶ್ರೀಕಾಂತ ಹಡಲಗೇರಿ, ವಿಜಯಲಕ್ಷ್ಮಿಉಪಸ್ಥಿತರಿದ್ದರು.