ದೇಗಲಮಡಿ: ಸಪ್ತಹ ಭಜನೆ ಕಾರ್ಯಕ್ರಮಕ್ಕೆ ಚಾಲನೆ
ಚಿಂಚೋಳಿ,ಮಾ.28- ತಾಲೂಕಿನ ದೇಗಲಮಡಿ ಗ್ರಾಮದಲ್ಲಿ ಶ್ರೀ ಬಸವಲಿಂಗ ಅವಧೂತ ಆಶ್ರಮ ವತಿಯಿಂದ ಪೂಜ್ಯ ಶ್ರೀ ಡಾ. ಬಸವಲಿಂಗ ಅವಧೂತರ 12ನೇ ಜಾತ್ರಾ ಮಹೋತ್ಸವ ಅಂಗವಾಗಿ ಏಳು ದಿನದ ಸತತ ಸಪ್ತಹ ಭಜನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮಕ್ಕೆ ಶ್ರೀ ಬಸವಲಿಂಗ ಅವಧೂತ, ಅವರು ಅಗ್ನಿ ಹೋಮ ಪೂಜೆ ಮಾಡುವ ಮುಖಾತರ ಸಪ್ತಹ ಭಜನೆಗೆ ಚಾಲನೆ ನೀಡಿದರು ಈ ಸಂದರ್ಭದಲ್ಲಿ ಅನೇಕ ಗರ್ಭಕ್ತರು ಸಪ್ತಹ ಭಜನೆಯಲ್ಲಿ ಭಾಗಿಯಾಗಿದ್ದರು