ಅದ್ದೂರಿಯಿಂದ ಹೋಳಿ ಆಚರಣೆ
ಚಿಟಗುಪ್ಪ:ಮಾ.27: ಪ್ರತಿ ವರ್ಷದಂತೆ ಈ ವರ್ಷವು ಕೂಡ ಹುಳ್ಳಿ ಆಚರಣೆಯನ್ನು ಅದ್ದೂರಿಯಿಂದ ಆಚರಣೆ ಮಾಡಲಾಯಿತ್ತು ಸುಮಾರು ಎಂಟು ವರ್ಷಗಳಿಂದ ಎಲ್ಲಾ ಸಮಾಜದ ಮುಂಖಡರ ನೇತ್ವದಲ್ಲಿ ಹುಳ್ಳಿ ಹಬ್ಬವನ್ನು ಆಚರಣೆ ಮಾಡುತ್ತಾ ಬರಲಾಗಿದ್ದೆ ವಿಶೇಷವಾಗಿ ಪ್ರತಿವರ್ಷವು ಹಬ್ಬದ ಆಚರಣೆಯ ವಿಶೇಷತೆಯನ್ನು ಕುರಿತ್ತು ಮಾತನಾಡಿರುವ ಚಿಟ್ಟಗುಪ್ಪ ಪಟ್ಟಣದ ಪಿಎಸ್‍ಐ ಪಾಶುಮಿಯ್ಯಾ ಮಾತನಾಡಿ ಈ ಹಬ್ಬದ ವಿಶೇಷತೆ ಕುರಿತ್ತು ಎಲ್ಲಾ ಸಮಾಜ ಜನರು ಒಟ್ಟಾಗಿ ಸೇರಿ ನಾವೆಲ್ಲರೂ ಬಂದು ಎಂದು ಈ ಹಬ್ಬ ಆಚರಣೆಯಿಂದ ನಿವೂ ಸಮಾಜಕ್ಕೆ ತೋರಿಸುತ್ತಿರುವ ನೀಜಕ್ಕೂ ಪ್ರಶುಸನಿಯ ಎಂದು ನುಡಿದ್ದರು. ಈ ಕಾರ್ಯಕ್ರಮದ ಅಧ್ಯಕ್ಷತೆ ಓಂಕಾರೇಶ್ವರ ಇಬಿ ಮೋಟಾರ್ಸ್ ಎಂ.ಡಿ ರಾಮದಾಸ್ ಮಂಕರ್ ಅವರ ಮಾತನಾಡಿ ಈ ಹಬ್ಬವು ಸೋದರತ್ವ ಹಾಗೂ ಭಾವೈಕ್ಯತೆಯ ಸಂಕೇತವಾಗಿದೆ ಎಂದು ಹೇಳಿದರು ಈ ಕಾರ್ಯಕ್ರಮದಲ್ಲಿ ಕ್ರೈಂ ಪಿಎಸ್‍ಐ ವಿಜಯಕುಮಾರ್ ಪೆÇಲೀಸ್ ರಾಠೋಡ ಗಣೇಶಐನಾಪೂರ ಮೋಹನ್ ಸಂತೋಷ್ ರವಿ ಮಂಕಲ ಸಂತೋಷ ಐನಾಪೂರ ಸುನೀಲ ದವೇಷ ನಂದುಮುಸಳಿ ರಾಘವೇಂದ್ರ ಕುಲಕರ್ಣಿ ರವಿ ಸನ್ನಿ ಬಾಲಾಜೀ ಸಂಜುಬೊಲೆಸಾಧ ವಿಕ್ರಮಮಂಕಲ ವೆಂಕಟೇಶ್ ಸತೀಷ ಮಾಳಊರಿನ ಹಲವಾರು ಗಣ್ಯರು ಅತಿಥಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಸಂವಾರ್ದತೆ ಸೋದರತ್ವ ಭಾವನೆ ಮೂಲಕ ಆಚರಣೆ ಮಾಡುವುದರ ಮೂಲಕ ರಾಷ್ಟ್ರೀಯ ಐಕ್ಯತೆ ಮತ್ತು ಘನತೆಗೆ ಗೌರವ ತರುವ ಹಬ್ಬವಾಗಿ ಆಚರಣೆ ಮಾಡಬೇಕೆಂದು ನುಡಿದರು