ಹಿರಿಯೂರಿನಲ್ಲಿ ಕೃತಕ ಕಾಲುಗಳ ವಿತರಣೆ

ಸಂಜೆವಾಣಿ ವಾರ್ತೆ
ಹಿರಿಯೂರು.ಮಾರ್ಚ್ 27- ಹಿರಿಯೂರಿನ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಹಾಗೂ ರೋಟರಿ ಕ್ಲಬ್ ವತಿಯಿಂದ ಸುಮಾರು 50 ಜನ ವಿಕಲ ಚೇತನರಿಗೆ ವೀಲ್ ಚೇರ್ ಕೃತಕ ಕಾಲು ಇಯರಿಂಗ್ ಏಡ್ ಗಳನ್ನು ವಿತರಿಸಲಾಯಿತು. ಈ ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಅಧ್ಯಕ್ಷರಾದ ದೇವರಾಜ್ ಮೂರ್ತಿ ಎ.ರಾಘವೇಂದ್ರ, ಎಚ್ ವೆಂಕಟೇಶ್ ಎಂ ಎಸ್ ರಾಘವೇಂದ್ರ, ಎಚ್ ಕಿರಣ್ ಕುಮಾರ್, ಸಣ್ಣ ಭೀಮಣ್ಣ, ಬಿಕೆ ನಾಗಣ್ಣ, ಮಹಾಬಲೇಶ್ವರ ಶೆಟ್ಟಿ. ಅನಿಲ್ ಕುಮಾರ್ ,ಇನ್ನರ್ ವೀಲ್  ಅಧ್ಯಕ್ಷರಾದ ಲಕ್ಷ್ಮೀ ರಾಜೇಶ್ , ಪದ್ಮಜಾ ಮಹಾಬಲೇಶ್ವರ ಶೆಟ್ಟಿ, ಸೌಮ್ಯ ಪ್ರಶಾಂತ್ ,ಇನ್ನಿತರ ಅನೇಕ ಮುಖಂಡರು ಉಪಸ್ಥಿತರಿದ್ದರು. ಈ ಕಾರ್ಯಕ್ರಮದ ದಾನಿಗಳು ಕೆ ಸಿ ಪ್ರವೀಣ್ ಬೆಂಗಳೂರು ಸುಮಾರು ಒಂದುವರೆ ಲಕ್ಷ ಮೌಲ್ಯದ ಪರಿಕರಗಳನ್ನು ನೀಡಿದರು