ವಿಜಯಪುರ ಜಿಲ್ಲೆಯ 19ನೇ ಕನ್ನಡ ಸಾಹಿತ್ಯ ಸಮ್ಮೇಳನ ಬಹಿರಂಗ ಅಧಿವೇಶನಐದು ಮಹತ್ವದ ನಿರ್ಣಯಗಳ ಧ್ವನಿಮತದಿಂದ ಅಂಗೀಕಾರ
ಸಂಜೆವಾಣಿ ವಾರ್ತೆ,
ವಿಜಯಪುರ,ಮಾ.27: ನಗರದಲ್ಲಿ ನಡೆದ ಎರಡು ದಿನಗಳ 19ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಬಹಿರಂಗ ಸಭೆಯಲ್ಲಿ ಐದು ಮಹತ್ವದ ನಿರ್ಣಯಗಳನ್ನು ಅಂಗೀಕರಿಸಲಾಯಿತು.