ವಿದ್ಯಾರ್ಥಿಗಳಿಂದ ಮತದಾನ ಜಾಗೃತಿ ಜಾಥ
ಸಿರುಗುಪ್ಪ ಮಾ 26 : ನಗರದ ತಾಲ್ಲೂಕು ಕ್ರೀಡಾಂಗಣದಿಂದ ಮಹಾತ್ಮ ಗಾಂಧಿ ವೃತ್ತದವರೆಗೆ ತಾಲ್ಲೂಕು ಚುನಾವಣೆ ಆಯೋಗದ ವತಿಯಿಂದ ಮತದಾನ ಜಾಗೃತಿ ಜಾಥ ನಡೆಸಿದರು.