ದೇಸಾಯಿ ಕಾಲೇಜನಲ್ಲಿ ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆ
ಕಲಬುರಗಿ :ಸೆ.18: ನಗರದ ಎಂ.ಎನ್.ದೇಸಾಯಿ ಪದವಿ ಮಹಾವಿದ್ಯಾಲಯದಲ್ಲಿ ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆ ಹಾಗೂ 371 ಜೆ ದಶಕದ ಸಂಭ್ರಮಾಚರಣೆಯನ್ನು ಧ್ವಜಾರೋಹಣ ನೇರವೆರಿಸುವ ಮೂಲಕ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಕಾಲೇಜಿನ ಅಧ್ಯಕ್ಷರಾದ ಸಂದೀಪ ದೇಸಾಯಿ, ಉಪನ್ಯಾಸಕರಾದ ನಾಗರಾಜ ಪಟ್ಟಣಕರ್, ಎನ್.ಎಸ್.ಎಸ್ ಅಧಿಕಾರಿ ಮಂಜುನಾಥ ಬನ್ನೂರ,ಉಪನ್ಯಾಸಕರಾದ ಡಿ.ಪಿ.ಸಜ್ಜನ,ಶಿವಶರಣಪ್ಪ ಪೂಜಾರಿ,ರೇಷ್ಮಾ ಬಿ ರಾಠೋಡ,ಸುಜಾತ ಕುಲಕರ್ಣಿ,ನೀಲಮ್ಮ,ದ್ವೀತಿಯ ದರ್ಜೆ ಸಹಯಕಿ ಶಿಲ್ಪಾ ಚಟ್ಟಿ,ಗೀತಾ,ಮೇಘಾ,ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.