ಶಾಸಕ ಡಾ.ಅವಿನಾಶ ಜಾಧವರಿಗೆ ಬಿಜೆಪಿ ಕಾರ್ಯಕರ್ತರಿಂದ ಸನ್ಮಾನ
ಚಿಂಚೋಳಿ,ಮಾ.25- ತಾಲೂಕಿನ ಐನಾಪೂರ ವಲಯದ ಬಿಜೆಪಿ ಪಕ್ಷದ ಕಾರ್ಯಕರ್ತರ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಾಸಕರಾದ ಡಾ. ಅವಿನಾಶ ಜಾಧವ, ಅವರಿಗೆ ಅದ್ದೂರಿಯಾಗಿ ಸನ್ಮಾನವನ್ನು ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಬಿಜೆಪಿ ಪಕ್ಷದ ಹಿರಿಯ ಮುಖಂಡರಾದ ರಾಮಚಂದ್ರ ಜಾಧವ್, ಮಲ್ಲಯ್ಯ ಶಾಸ್ತ್ರಿ, ಕೆಎಂಎಫ್ ನಿರ್ದೇಶಕರಾದ ಅಶೋಕ ಪಡಶೆಟ್ಟಿ, ಮುಖಂಡರಾದ ಪ್ರೇಮಸಿಂಗ ಜಾಧವ್, ರಮೇಶ್ ಪಡಶೆಟ್ಟಿ, ರೇವಪ್ಪ ಉಪ್ಪಿನ್, ಡಾ. ವಿಠಲರಾವ ಪಾಟೀಲ್, ನಾಗಶೆಟ್ಟಿ ಕಾಳಗಿ, ರವಿಕಾಂತ್ ಮಠಪತಿ, ಸುಶೀಲ್ ಪಾಟೀಲ್, ರಾಜಶೇಖರ್ ಪಾಟೀಲ್ ಖಾನಾಪುರ್, ಹನುಮಂತ ಪಾಟೀಲ್, ಅನೀಲ್ ಘಾಟ್ಗೆ, ಮಾದೇವ, ನಾಗರಾಜ, ಜ್ಞಾನದೇವ ಪಾಟೀಲ್, ದಿಲೀಪ್ ಪಾಟೀಲ್, ಮಾದೇವ ರಾಠೋಡ್, ರವಿ ಪಡಶೆಟ್ಟಿ, ಸಂಜುಕುಮಾರ್ ಚೌಡಶೆಟ್ಟಿ, ಚಂದು ಗಾರಂಪಳ್ಳಿ, ರಾಹುಲ್, ಸತೀಶ್ ಮಮರ್ಂಚಿ, ಸಿದ್ದರಾಜು ಕೊಮ್ಟಿ, ಸಿದ್ದಪ್ಪ ಜಂಟ್ಪಲ್ಲಿ, ಭೀಮರೆಡ್ಡಿ ಮಾದ, ಮಲ್ಲಿಕಾರ್ಜುನ ಹೊಸಳ್ಳಿ, ಸಿದ್ದಪ್ಪ ಹುಡುಗಿ, ಪ್ರಭು ಮೆಲಗೇರಿ, ಮತ್ತು ಅನೇಕ ಬಿಜೆಪಿ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಲು
