ರೇಣುಕಾಚಾರ್ಯ ಜಯಂತಿ ಆಚರಣೆ
ವಿಜಯಪುರ :ಮಾ.24: ನಗರದ ಶ್ರೀ ರೇಣುಕಾಚಾರ್ಯ ವೃತ್ತದಲ್ಲಿ ಮತ್ತು ರೇಣುಕಾಚಾರ್ಯ ಶಿಕ್ಷಣ ಸಂಸ್ಥೆಯಲ್ಲಿ ರೇಣುಕಾಚಾರ್ಯ ಜಯಂತಿಯನ್ನು ಶನಿವಾರ ಶ್ರದ್ಧೆ, ಭಕ್ತಿಯಿಂದ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಅಧ್ಯಕ್ಷ ಶಿವಾನಂದ ಮೂಗಡ್ಲಿಮಠ , ಮಹದೇವ ಗಚ್ಚಿನಮಠ, ವಿ.ಎಸ್. ಹಿರೇಮಠ , ಸಿ.ಎಸ್. ಹಿರೇಮಠ, ಬಸವರಾಜ ಗುತ್ತರಗಿಮಠ, ಶಾಂತಯ್ಯ ಹಿರೇಮಠ ಮುಂತಾದವರಿದ್ದರು