ಪದಾಧಿಕಾರಿಗಳ ಆಯ್ಕೆ
ಕುಂದಗೋಳ, ಮಾ23: ಕರ್ನಾಟಕ ರಾಜ್ಯ ಆದಿ ಜಾಂಬವ ಮಾದಿಗ ಸಮಿತಿ ಕುಂದಗೋಳ. ನೂತನ ಅಧ್ಯಕ್ಷರಾಗಿ ಬಸವರಾಜ್ ದೋಡ್ಡಮನಿ, ಉಪಾಧ್ಯಕ್ಷರಾಗಿ ಬಸವರಾಜ್ ಗುಡೇನಕಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ಹೊಣ್ಣಪ್ಪ. ದೋಡ್ಡಮನಿ, ಸಹ ಕಾರ್ಯದರ್ಶಿಯಾಗಿ ಕಾಡಪ್ಪ ಮಾದರ, ಶ್ರಿಕಾಂತ ದೋಡ್ಡಮನಿ ಆಯ್ಕೆಯಾಗಿದ್ದಾರೆ. ಇಂದಿನ ಸಭೆಗೆ .ಹನಮಂತಪ್ಪ ಮೇಲಿನಮನಿ ಆಶೋಕ ಜೀಗಳೂರ ಮಂಜು ಕೇಳಗೇರಿ ಕೋಟೆಪ್ಪ ಕೇಳಗೇರಿ ಮಂಜು ಮಾದರ ನಾಗಪ್ಪ ಹೋಸಮನಿ ಗಣೇಶ ಮಾದರ ಫಕ್ಕೀರಪ್ಪ ಮಾದರ ಹನಮಂತಪ್ಪ ಸಣ್ಣಮನಿ ಸೋಮು ಗುಗ್ಗರಿ, ವಿ. ಬಿ ವಡಕ್ಕಣ್ಣವರ ನೀಲಪ್ಪ ಮಾದರ ಹನಮಂತಪ್ಪ ದೊಡಮನಿ ಹಾಗೂ ವಿವಿಧ ಗ್ರಾಮಗಳಿಂದ. ಸಮಾಜದ ಗುರು ಹಿರೇಯರು ಆಗಮಿಸಿದ್ದರು.