ಪಂಚಅಕ್ಷರದ ದೇವರು ಅವರಿಗೆ ತುಲಾಭಾರ
ಚಿಂಚೋಳಿ,ಮಾ.22: ತಾಲೂಕಿನ ಐನಾಪುರ ಗ್ರಾಮದಲ್ಲಿ ಸಿದ್ದಲಿಂಗೇಶ್ವರ ಸಂಸ್ಥಾನ ಹಿರೇಮಠದಲ್ಲಿ ಶ್ರೀಮಠದ ಉತ್ತರಾಧಿಕಾರಿಗಳಾದ ಪೂಜ್ಯ ಪಂಚ ಅಕ್ಷರದ ದೇವರು ಅವರಿಗೆ ಸುಭಾಷ ರಾಠೋಡ ಅಭಿಮಾನಿ ಬಳಗದಿಂದ ತುಲಾಭಾರ ನೆರೆವೇರಿಸಲಾಯಿತು
ಈ ಸಂಧರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಸುಭಾಷ ರಾಠೋಡ, ಶರಣು ಪಾಟೀಲ ಮೊತಕಪಳ್ಳಿ, ವೇದಿಕೆ ಸಚಿನ ಚವ್ಹಾಣ, ನಾಗಶೆಟ್ಟಿ ಮಾಲಿ ಪಾಟೀಲ, ಸುರೇಶ ಗುತ್ತೇದಾರ,ಬಲಭೀಮ ಜಾಧವ,ಆನಂದ ಪಾಟೀಲ ಚನ್ನೂರ,ಪ್ರಕಾಶ ರಾಜಾಪೂರ,ಮಲ್ಲಿಕಾರ್ಜುನ ಮಡಿವಾಳ,ಅವಿನಾಶ ಘಾಟಗೆ,ಚಂದು ಗುತ್ತೇದಾರ,ರವಿ ಜಾಧವ,ವೀರಶೆಟ್ಟಿ ಚಿಟ್ಟದೊರ,ಲಿಂಗಾನಂದ ಯಲಮಡಗಿ ಮತ್ತು ಶ್ರೀ ಮಠದ ಅಪಾರ ಭಕ್ತರು ಉಪಸ್ಥಿತರಿದ್ದರು