ಬಿಜೆಪಿ ಟಿಕೆಟ್ ನಿರಾಕರಣೆ : ನಾಳೆ ಕೊಪ್ಪಳದಲ್ಲಿ ಶಕ್ತಿ  ಪ್ರದಶ೯ನ  : ಸಂಗಣ್ಣ
ಸಂಜೆವಾಣಿ ವಾರ್ತೆ
ಕೊಪ್ಪಳ, ಮಾ.20:  ಲೋಕಸಭಾ ಹಾಲಿ ಸದಸ್ಯ ರಾದ ತಮಗೆ  ಬಿಜೆಪಿ ಟಿಕೆಟ್ ನಿರಾಕರಿಸಿದ ಹಿನ್ನೆಲೆಯಲ್ಲಿ  ನಾಳೆ ಕೊಪ್ಪಳದ ಶಾಂತವೀರ ಕಲ್ಯಾಣ ಮoಟಪದಲ್ಲಿ ಕಾಯ ೯ಕತ ೯ರ ಬ್ರಹತ್ ಸಭೆ ಆಯೋಜಿಸಲಾಗಿದೆ ಎಂದು ಸಂಸದ ಕರಡಿ ಹೇಳಿದರು. ಬುಧವಾರ  ಅವರ ನಿವಾಸದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ.      ಸಂಗಣ್ಣನವರು ಮತ್ತೊಮ್ಮೆ ಗೆಲುವು ಸಾಧಿಸುತ್ತಿದ್ದಾರೆ ಎನ್ನುವ ಸಂಕುಚಿತ ಮನೋಭಾವ ದಿಂದ ಕೆಲವರು ದುರುದ್ದೇಶ ಡಿಂದ ಟಿಕೆಟ್ ತಪ್ಪಿಸಲಾಗಿದೆ  ಯಾವ ಕಾರಣಕ್ಕೆ ಟಿಕೆಟ್ ನಿರಾಕರಿಸಿದರು ಬಹಿರಂಗ ಪಡಿಸಬೇಕು, ತಾವು ಸುಮಾರು ೪೦ ವರುಷಗಳ ರಾಜಕೀಯ ಅನುಭವದಲ್ಲಿ ಸಾಕಷ್ಟು ಏರಿಳಿತ ಕಂಡಿದ್ದೇನೆ, ರಾಜಕೀಯ ವೆ ನನ್ನುಸಿರು, ರಾಜಕೀಯ ಬಿಟ್ಟು ಬೇರೆ ಏನೂ ಗೊತ್ತಿಲ್ಲ. ಪಿಎಲ್ ಡಿ ಬ್ಯಾಂಕ್, ಜಿಲ್ಲಾ ಪಂಚಾಯತ್, ೪ ಬಾರಿ ಶಾಸಕ ಒಮ್ಮೆ ಕೈಗಾರಿಕಾ ಮಂಡಳಿ ಅಧ್ಯಕ್ಷಗಿರಿ, ೧೦ ವರುಷ ಸಂಸದನಾಗಿ ಸಾಕಷ್ಟು ಪ್ರಗತಿ ಸಾಧಿಸಲು ಸಾಧ್ಯ ವಾಗಿದೆ. ಇರಿಬ್ಬರಿಗೂ ಗಳನ್ನ್ನು ಮರೆತು ಟಿಕೆಟ್ ನಿರಾಕರಿಸಿದರು ಎಂದು ತಿಳಿಸಿದರು. ಕಾಂಗ್ರೆಸ್ ನವರೂ ನಿತ್ಯ ಸಂಪಕ೯ ದಲ್ಲಿದ್ದಾರೆ, ತಾವು ಕಾಯ ೯ಕತ೯ರ ಅಭಿಪ್ರಾಯ ದ ಮೇರೆಗೆ ಮುಂದ್ ನ ನಿಧಾ೯ರ ತೆಗೆದುಕೊಳ್ಳುವುದಾಗಿ ತಿಳಿಸಿದರು.  ತಮಗೆ    ಟಿಕೆಟ್ ದೊರೆಯದoತೆ  ಮೂವರು ರಾಜಕೀಯ ವ್ಯಕ್ತಿಗಳು ಕುತಂತ್ರ ನಡೆಸಿದ್ದಾರೆ, ತಮಗೆ ಟಿಕೆಟ್ ತಪ್ಪಿದ್ದಕ್ಕೆ ಕಾಂಗ್ರೆಸ್ ನವರು ಪಟಾಕಿ ಸುದಿಸಿದ್ದಾರೆಂದರೆ  ತಮ್ಮಬಿಜೆಪಿ ಕಾಯ೯ಕತ೯ರ ಹೊಟ್ಟೆ ಕುದಿಯುತ್ತಿದೆ  ಅಷ್ಟೊಂದು ತ್ರಾಸು ಕೊಟ್ಟಿದ್ದಾರೆ, ಗುರುವಾರ ದಿನ ಕಾಯ೯ಕತ೯ರ ಬ್ರಹತ್ ಸಭೆಯಲ್ಲಿ ಸಂಗಣ್ಣನವರ ತಾಕತ್ತು  ಏನೆಂದು ಗೊತ್ತಾಗಲಿದೆ ಎಂದು ತಿಳಿಸಿದರು. ಈ ವೇಳೆ ಸಂಸದ ಸಂಗಣ್ಣ ಕರಡಿ, ಮಂಜುಳಾ ಕರಡಿ,   ಮಹಾಂತೇಶ್ ಪಾಟೀಲ,  ನಾಗರಾಜ್ ಬಿಲ್ಗಾರ್  , ವಿರೂಪಾಕ್ಷಿ ಕಿನ್ನಾಳ, ಬಸವರಾಜ್ ಭೋವಿ ಮೊದಲಾದವರು ಇದ್ದರು.
One attachment • Scanned by Gmail