ಕಮಲನಗರ ತಹಸೀಲ್ ಕಾರ್ಯದಲ್ಲಿ ಕಲ್ಯಾಣ ಕರ್ನಾಟಕ ಉತ್ಸವ
ಕಮಲನಗರ: ಸೆ.೧೮: ಪಟ್ಟಣದ ತಹಸೀಲ್ ಕಾರ್ಯದಲ್ಲಿ ತಹಶೀಲ್ದಾರ್ ಅಮಿತ್ ಕುಮಾರ್ ಕುಲಕರ್ಣಿ ತಾಲೂಕ ಪಂಚಾಯತ ಓ ಮಾಣಿಕ್ ರಾವ್ ಪಾಟೀಲ್ ತಾಲೂಕ ಪಂಚಾಯತ್ ಸಹಾಯ ನಿರ್ದೇಶಕರಾದ ಹನುಮಂತ್ ರಾವ್ ಕೌಟಗೆ ತಾಲೂಕ ಪಂಚಾಯತ್ ಗ್ರೇಡ್ -೨ ತಹಶೀಲ್ದಾರ್ ರಮೇಶ್ ಪೆದ್ದೆ ಗ್ರಾಮ ಪಂಚಾಯತ್ ಅಧ್ಯಕ್ಷ ಸುಶೀಲಾಬಾಯಿ ಸಜ್ಜನ್ ನಿವೃತ್ತ ಪ್ರಾಚಾರ್ಯರು ಪ್ರೊಫೆಸರ್ ಎಸ್ ಎನ್ ಶಿವಣಕರ ಉಮಾಕಾಂತ ಮಹಾಜನ ಸುಭಾಷ್ ಮಿರ್ಚಿ ಬಸವರಾಜ್ ಪಾಟೀಲ್ ಶೇರಾ ಭಾಗವಾನ್ ಗೋವಿಂದರಾವ ತಾಂದಳೆ ವಿಠಲ್ ರಾವ್ ಪಾಟೀಲ್ ಇತರರು ಕಲ್ಯಾಣ ರಾವ್ ಕುಲಕರ್ಣಿ ಇತರರಿದ್ದರು.