ಆಳಂದ ತಾಲೂಕಿನ ಐದು ಜನ ಸಾಧಕರಿಗೆ ಮಾಧ್ಯಮ ರತ್ನ ಪ್ರಶಸ್ತಿ
ಆಳಂದ :ಸೆ.೧೮:ತಾಲ್ಲೂಕಿನ ಐದು ಜನ ಸಾಧಕರಿಗೆ ಕರ್ನಾಟಕ ಕಾರ್ಯನಿರತ ಪರ್ತಕರ್ತರ ಧ್ವನಿ ಸಂಘ ಕಲಬುರಗಿ ಜಿಲ್ಲಾಮಟ್ಟದ ಪತ್ರಕರ್ತರ ಬೃಹತ್ ಸಮಾವೇಶ ಅಫಜಲಪುರದಲ್ಲಿ ೧. ಡಾ ಸುಖದೇವಿ ಘಂಟೆ ಶಿಕ್ಷಣ ಕ್ಷೇತ್ರದಲ್ಲಿ, ೨ ಶ್ರೀ ಅಪ್ಪಾಸಾಬ ತೀರ್ಥೆ ಶಿಕ್ಷಣ ಕ್ಷೇತ್ರದಲ್ಲಿ ೩ ಶ್ರೀ ದತ್ತಾತ್ರೇಯ ಬಿರಾದಾರ್ ಯೋಗ ಕ್ಷೇತ್ರದಲ್ಲಿ ೪.ಅಶೋಕ್ ಮಸುಂದೆ ಸಂಗೀತ ಕ್ಷೇತ್ರದಲ್ಲಿ ೫. ನಿಂಗಪ್ಪ ಮುಂಗೊಡ್ಡಿ ಶಿಕ್ಷಣ ಕ್ಷೇತ್ರದಲ್ಲಿ ಇವರ ಸಾಧನೆಯನ್ನು ಗುರುತಿಸಿ ಮಾಧ್ಯಮ ರತ್ನ ಪ್ರಶಸ್ತಿ ನೀಡಲಾಯಿತು .
ಈ ಸಂದರ್ಭದಲ್ಲಿ ರಾಧಾ ಹಿರೇಗೌಡರ್ ನಿರ್ದೇಶಕರು ಗ್ಯಾರಂಟಿ ನ್ಯೂಸ್ ಚಾನಲ್ ನಿವೃತ್ತ ಲೋಕಾಯುಕ್ತ ನ್ಯಾಯಾಧೀಶರು ಸಂತೋಷ ಹೆಗಡೆ ನಟ ಚೇತನ್, ನಿಖಿತ್ ರಾಜ್ ಮೌರ್ಯ ಹವಾ ಮಲ್ಲಿನಾಥ್ ಮಹಾರಾಜ್ ಮುರುಘರಾಜೇಂದ್ರ ಸ್ವಾಮಿಗಳು ಮಾಜಿ ಸಚಿವ ಮಾಲಿಕಯ್ಯ ಗುತ್ತೇದಾರ್ ಮಳೆಂದ್ರಸ್ವಾಮಿಜಿ ಜಿಲ್ಲಾಧ್ಯಕ್ಷರಾದ ಮಲ್ಲಿಕಾರ್ಜುನ್ ಪಗಡೆ ರಾಜ್ಯಾಧ್ಯಕ್ಷರಾದ ಮಲ್ಲಿಕಾರ್ಜುನ ಬಂಗ್ಲೆ ಅಫಜಲಪುರ ತಾಲೂಕ ಅಧ್ಯಕ್ಷರಾದ ಯಲ್ಲಾಲಿಂಗ ಪೂಜಾರಿ ನಿಖಿತ್ ರಾಜ್ ಮೌರ್ಯ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು