ನನಗೆ ಗೌರವ ಡಾಕ್ಟರೇಟ್ ದೊರಕಿದ್ದು ಮಾತೋಶ್ರೀ ಗೋದುತಾಯಿ ಅವ್ವಾಜಿಯವರ ಆಶೀರ್ವಾದ:ದಾಕ್ಷಾಯಿಣಿ ಅವ್ವಾಜಿ
ಕಲಬುರಗಿ:ಮಾ.16: ಮಾರ್ಚ 11ರಂದು ಪೂಜ್ಯ ಮಾತೋಶ್ರೀ ಅವ್ವಾಜಿಯವರ ಪುಣ್ಯತಿಥಿಯಂದೇ ನನಗೆ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ವಿಶ್ವವಿದ್ಯಾಲಯದ ವತಿಯಿಂದ ಗೌರವ ಡಾಕ್ಟರೇಟ್ ದೊರಕಿದ್ದು ಅವ್ವಾಜಿಯವರ ಆಶೀರ್ವಾದದಿಂದ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರಪರ್ಸನ್ ಡಾ. ದಾಕ್ಷಾಯಿಣಿ ಅವ್ವಾಜಿ ಅಭಿಪ್ರಾಯ ಪಟ್ಟರು.