ವ್ಯಾಪಾರ ಸ್ಥಿತಿಸ್ಥಾಪಕತ್ವ ಕುರಿತು ಕಾರ್ಯಕ್ರಮ
ಸಂಜೆವಾಣಿ ವಾರ್ತೆ
ಬಳ್ಳಾರಿ, ಮಾ.16: ವ್ಯಾಪಾರ ಸ್ಥಿತಿಸ್ಥಾಪಕತ್ವದ ಕುರಿತು ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು
 ವಿಜಯನಗರ ಶ್ರೀ ಕೃಷ್ಣದೇವರಾಯ ಯೂನಿವರ್ಸಿಟಿ, ಜ್ಞಾನಸಾಗರ ಕ್ಯಾಂಪಸ್ ಸಭಾಂಗಣದಲ್ಲಿ  ವ್ಯಾಪಾರ ಸ್ಥಿತಿಸ್ಥಾಪಕತ್ವದ ಕುರಿತು ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಈ ಸಮ್ಮೇಳನಕ್ಕೆ ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ವತಿಯಿಂದ  ಗೌರವ ಅಧ್ಯಕ್ಷರಾದ, ಸಿ. ಶ್ರೀನಿವಾಸ್ ರಾವ್, ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ   ಪ್ರೊ ಕೆ ಎಂ ಮೆಟ್ರಿ, ಉಪಕುಲಪತಿ, ವಿ.ಕೆ.ಎಸ್.ಯು.ಬಿ, ಬಳ್ಳಾರಿ ,ರುದ್ರೇಶ್ ಎಸ್ ಎನ್,ರಿಜಿಸ್ಟರರ್, ವಿ.ಕೆ.ಎಸ್.ಯು.ಬಿ, ಬಳ್ಳಾರಿ, ಆನಂದ ಬಾಬು, ಸಾಮಾಜಿಕ ಮತ್ತು ಸಾಂಸ್ಕೃತಿಕ ಉದ್ಯಮಿಗಳು,ಪ್ರೊ ರಮೇಶ ಓಲೇಕರ್,  ಸಿಎಂಎ ಡಾ.ಜೀಲನ್ ಭಾಷ, ವಿ  ಅಧ್ಯಕ್ಷರು,  ವಿ.ಕೆ.ಎಸ್.ಯು.ಬಿ, ಬಳ್ಳಾರಿ, ಇವರುಗಳು ಉಪಸ್ಥಿತರಿದ್ದರು.