ಹುಲಿಗೂ ತಟ್ಟಿದ ಬಿಸಿಲ ಬೇಗೆ: ಕೆರೆಯಲ್ಲಿ ಈಜಾಡಿ ಕೂಲ್ ಆದ ವ್ಯಾಘ್ರ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಮಾ.15- ದಿನೇದಿನೆ ನಾಡಲ್ಲಿ ಬಿಸಿಲ ಬೇಗೆ ಹೆಚ್ಚುತ್ತಿದ್ದು ಸೆಖೆಗೆ ಜನರು ಹೈರಣಾಗಿದ್ದಾರೆ. ನಾಡಿನಂತೆಕಾಡಲ್ಲೂಕೂಡ ಬಿಸಿಲ ಬೇಗೆಗೆ ಹುಲಿ ಕಂಗಾಲಾಗಿ ಕೆರೆನೀರಿಗೆ ಮೊರೆ ಹೋದಘಟನೆಗುಂಡ್ಲುಪೇಟೆತಾಲೂಕಿನ ಬಂಡೀಪುರದಲ್ಲಿ ನಡೆದಿದೆ.
ದೇಶದಜನಪ್ರಿಯ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಒಂದಾದ ಬಂಡೀಪುರದಲ್ಲಿ ಹುಲಿಯೊಂದು ಬಿಸಿಲ ಝಳ ತಾಳಲಾರದೇ ಕೆರೆಗೆಎಂಟ್ರಿಕೊಟ್ಟುಈಜಾಡಿ ಮೈ ತಣಿಸಿಕೊಂಡಿದೆ. ಸದ್ಯ, ಕೆರೆಯಲ್ಲಿರಿಲ್ಯಾಕ್ಸ್ ಗೆ ಜಾರಿದ ಹುಲಿಯನ್ನುಕಂಡು ಸಫಾರಿಗೆ ತೆರಳಿದ್ದವರು ಖುμïಆಗಿದ್ದಾರೆ.
ಇನ್ನು,ಹುಲಿ ಚಿನ್ನಾಟ ಮಂಗಳವಾರ ನಡೆದಿದೆಎನ್ನಲಾಗಿದ್ದು ಸದ್ಯ ಸಾಮಾಜಿಕಜಾಲತಾಣದಲ್ಲಿ ವೈರಲ್ಲಾಗಿದೆ.