ನ. 1ರಂದು ರಾಜ್ಯೊತ್ಸವ ಪ್ರಶಸ್ತಿ ಸಮಾರಂಭ ಕಲಬುರಗಿಯಲ್ಲಾಗಲಿ:ನಾಲವಾರಕರ್ ಆಗ್ರಹ
ಕಲಬುರಗಿ:ಸೆ.17: ಕಲ್ಯಾಣ ಕರ್ನಾಟಕ ಭಾಗದ ಅತೀ ಹಿಂದುಳಿದ ಪ್ರದೇಶವಾಗಿದ್ದು, ಅದರನ್ನು ಸರಿದೂಗಿಸಲು ಈ ಕಲ್ಯಾಣ ಕರ್ನಾಟಕ ಭಾಗಕ್ಕೆ ಸಚಿವ ಸಂಪುಟ ಸಭೆಯಲ್ಲಿ ಮುಕ್ತಿ ದೊರಕೊರಕಬೇಕಾಗಿದೆ ಎಂದು ಕರವೇ ಕಾವಲು ಪಡೆ ಜಿಲ್ಲಾಧ್ಯಕ್ಷ ಮಂಜುನಾಥ ನಾಲವಾರಕರ್ ಹೇಳಿದ್ದಾರೆ
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಜಿಲ್ಲಾ ಉಸ್ತುವಾರಿ ಮಂತ್ರಿಗಳ ಇಚ್ಛಾಶಕ್ತಿಯ ಕೊರತೆ ಎಂದಿದ್ದಾರೆ. ಅಲ್ಲದೇ ಈ ಭಾಗದ ಅನೇಕ ಅಭಿವೃದ್ಧಿ ಕೆಲಸಗಳು ಕೂಡ ,ಹಾಗೂ 371(ಜೆ) ಕಲಂ ಅನುಕೂಲಕರ ಬಗ್ಗೆ ಸಚಿವ ಸಂಪುಟದ ಸಭೆಯಲ್ಲಿ ನಿರ್ಣಯಗಳು ಕ್ಕೆಗೋಳಲು ,ಮತ್ತು ಕಲಬುರಗಿ ಉಸ್ತುವಾರಿ ಸಚಿವರಾದ ಶ್ರೀ ಪ್ರಿಯಾಂಕ ಖರ್ಗೆಜೀ ರವರ ಪ್ರಯತ್ನ ದಿಂದ ನಾಳೆ ಕಲಬುರಗಿಯಲ್ಲಿ ಸಚಿವ ಸಂಪುಟದ ಸಭೆ ಆಯೋಜಿಸುವದಕ್ಕೆ ಕಲ್ಯಾಣ ಕರ್ನಾಟಕ ಭಾಗದ ಜನತೆ ಪರವಾಗಿ ಅಭಿನಂದನೆಗಳು, ಎಂದು ಕರವೇ ಕಾವಲುಪಡೆ ಕಲಬುರಗಿ ಜಲ್ಲಾಧ್ಯಕ್ಷರಾದ ಮಂಜುನಾಥ ನಾಲವಾರಕರ್ ಮಾಧ್ಯಮ ಮೂಲಕ ಅಭಿನಂದನಾ ಸಲ್ಲಿಸಿದರು,