ನವರಾತ್ರಿಯಂಗವಾಗಿ ಜಗನ್ಮಾತೆ ಭವ್ಯ ಮೆರವಣಿಗೆ
ಚಿತ್ತಾಪೂರ:ಅ.4:ಸ್ಟೇಷನ್ ತಾಂಡಾದ ದೊಡ್ಡ ಸೇವಾಲಾಲ್ ಜಗದಂಬ ದೇವಿ ದೇವಸ್ಥಾನ ಹತ್ತಿರ 24ನೇ ವರ್ಷದ ನವರಾತ್ರಿ ಉತ್ಸವ ಕಾರ್ಯಕ್ರಮವು ಜಗನ್ಮಾತೆಯ ಮೂರ್ತಿಯ ಭವ್ಯ ಮೆರವಣಿಗೆ
ಭಜನೆ ಕಾರ್ಯಕ್ರಮ ಡೊಳ್ಳು ಕುಣಿತ ಬಂಜಾರ ಯುವತಿಯಿಂದ ನೃತ್ಯ ಕುಂಭ ಕಳಸ ಯುವಕರು ಡಿ ಜೆ ಮೇಲೆ ಕುಣಿತ ಬಂಜಾರ ತಾಯಂದಿರು ತಮ್ಮ ವೇಷಭೂಷದ ಮುಖಾಂತರ ಗಮನ ಸೆಳೆದರು ರೈಲ್ವೆ ಸ್ಟೇಷನ್ ಅಂಬೇಡ್ಕರ್ ವೃತ್ತ ಜನತಾ ಚೌಕ ಒಂಟಿ ಕಮಾನ್ ಮೂಲಕ ಸ್ಟೇಷನ್ ತಾಂಡಾದ ದೊಡ್ಡ ಸೇವಾಲಾಲ್ ದೇವಸ್ಥಾನದಲ್ಲಿ ಪ್ರತಿಷ್ಠಾಪನೆ ಮಾಡಿ 9 ದಿವಸಗಳ ಕಾಲ ಪೂಜೆ ಪುನಸ್ಕಾರ ಭಜನೆ ಸಾಂಸ್ಕøತಿ ಕಾರ್ಯಕ್ರಮ ಗರ್ಭಾ ದಾಂಡಿಯ ಅನೇಕ ಕಾರ್ಯಕ್ರಮಗಳನ್ನು ಜರುಗುತ್ತವೆ ಹಾಗೂ ಉತ್ತಮ ಅಂಕಗಳನ್ನು ಪಡೆದು ವಿದ್ಯಾರ್ಥಿಗಳಿಗೆ ಸಾಧಕರಿಗೆ ಗುರುತಿಸಿ ಅವರನ್ನು ಸನ್ಮಾನ ಮಾಡಲಾಗುತ್ತದೆ
ಎಂದು ಪುರಸಭೆ ಸದಸ್ಯ ಜಗದೀಶ್ ಚವ್ಹಾಣ ತಿಳಿಸಿದರು
ಈ ಸಂದರ್ಭದಲ್ಲಿ ಸ್ಟೇಷನ್ ತಾಂಡದ 8 ನಾಯಕರು ಕಾರ್ಬಾರಿ ಡವಾ ಸಾನ ಹಾಸಬಿ ನಾಸಾಬಿ ನವರಾತ್ರಿ ಉತ್ಸವ ಸಮಿತಿಯ ಗೌರವಾಧ್ಯಕ್ಷರು ಭೀಮ್ ಸಿಂಗ್ ಚವ್ಹಾಣ ಅಧ್ಯಕ್ಷರು ವಿನೋದ್ ಪವಾರ್ ದೇವದಾಸ್ ಚವ್ಹಾಣ,ಶ್ರೀಕಾಂತ್ ರಾಥೋಡ್ ತಿರುಪತಿ ಚೌಹಾಣ್ ಪ್ರತಾಪ್ ಚವ್ಹಾಣ ರವಿ ಜಾಧವ ಕಿಶನ್ ನಾಯಕ ಪೆÇೀಮು ಚವ್ಹಾಣ ಮೋತಿಲಾಲ್ ನಾಯಕ ರಾಮ ನಾಯಕ ಅಶೋಕ್ ಭೀಮಾ ನಾಯಕ್ ಪ್ರವೀಣ್ ಪವಾರ್ ರಾಕೇಶ್ ಪವಾರ್ ವಿಜಯ್ ಕುಮಾರ್ ಪವರ್ ವಿಶ್ವನಾಥ್ ಚಾನು ರಾಥೋಡ್ ಜಗದೀಶ್ ಪವಾರ್ ಆನಂದ್ ಜಾದವ್ ತಿರುಪತಿ ರಾಥೋಡ್ ರಾಮ್ ಚೌಹಾನ್ ಗಣೇಶ್ ಚೌಹಾನ್ ವಿಜಯ್ ಕುಮಾರ್ ಚೌಹಾನ್ ಕುಮಾರ್ ರಾಥೋಡ್ ಆಕಾಶ್ ಚವ್ಹಾಣ ಬಾಲರಾಜ್ ಚೌಹಾಣ್ ವಾಸು ರಾಥೋಡ್ ಜೈ ಸೇವಾಲಾಲ್ ಗ್ರೂಪ್ ಕಬಾಲಿ ಗ್ರೂಪ್ ಯಂಗ್ ಸೇವಾಲಾಲ್ ಗ್ರೂಪ್ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಮೆರವಣಿಯಲ್ಲಿ ಭಾಗಿಯಾಗಿದ್ದರು.