ವಿವಿಧ ಬೇಡಿಕೆಗಾಗಿ ಅನಿರ್ಧಿಷ್ಟಾವಧಿ ಧರಣಿ
ಆಲಮೇಲ:ಮಾ.14: ಪಟ್ಟಣದಲ್ಲಿ ಡಾ|| ಬಿ.ಆರ್.ಅಂಬೇಡ್ಕರ ಯುವಕ ಸಂಘದ ವತಿಯಿಂದ ಆಲಮೇಲ ಪಟ್ಟಣದ ಸಮಗ್ರ ಅಭಿವೃದ್ದಿಗಾಗಿ ಮತ್ತು ವಿವಿಧ ಬೇಡಿಕೆಗಳಿಗೆ ಆಗ್ರಹಕ್ಕಾಗಿ ಅನಿರ್ಧಿಷ್ಟವಧಿ ಧರಣಿ ಸತ್ಯಾಗ್ರಹ ನಡೆಸಿದರು
ಮಾತನಾಡಿದ ಸಂಘದ ಮುಖಂಡ ಶಿವುಕುಮಾರ ಮೇಲಿನಮನಿ ಆಲಮೇಲ ಪಟ್ಟಣ ತಾಲ್ಲೂಕು ಕೇಂದ್ರವಾಗಿದ್ದು ಇಲ್ಲಿ ಅನೇಕ ಅಭಿವೃದ್ದಿ ಕೇಲಸಗಳು ಆಗಬೇಕಿವೆ ಅವುಗಳಲ್ಲಿ ಪಟ್ಟಣದಲ್ಲಿ ನೆನೆಗುದಿಗೆ ಬಿದ್ದಿರುವ ದೇವರ ಅಗಸಿ ಪೂರ್ಣಗೊಳಿಸಬೇಕು ಉರಿನಲ್ಲಿ ಶುದ್ದ ಕುಡಿಯುವ ನೀರಿನ ಘಟಕಗಳು ಪ್ರಾರಂಭಿಸಬೇಕು ಅನೇಕ ವಾರ್ಡಗಳಲ್ಲಿ ಶುದ್ದ ಕುಡಿಯುವ ನೀರಿನ ಘಟಕಗಳು ಇದ್ದರು ಅದರಲ್ಲಿ ಹನಿ ನೀರು ಬರುತ್ತಿಲ್ಲ ಅವುಗಳನ್ನು ಪ್ರಾರಂಭಿಸಬೇಕು
ಪಟ್ಟಣದಲ್ಲಿ ಬಸ್ ನಿಲ್ದಾನದಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು
ಆಲಮೇಲ ಪಟ್ಟಣದಲ್ಲಿ ರಾಜೀವ ಗಾಂಧಿ ವಸತಿ ನಿಗಮದಿಂದ ಬಂದಂತ2016 ಮತ್ತು 2024ರಲ್ಲಿ ಬಂದಂತ ಮನೆಗಳ ಬಗ್ಗೆ ಸ್ಥಾನಿಕ ಸಮಿಕ್ಷೆ ಮಾಡಿ ವರದಿ ಸಲ್ಲಿಸಬೇಕು
ರುಕುಂಪೂರ ರೋಡನ್ನ ತೇರವುಗೊಳಿಸುದು ಸರಾಯಿಯನ್ನು ಸಂಪೂರ್ಣವಾಗಿ ನೀಷೇಧ ಮಾಡಬೇಕು ಆಲಮೇಲ ನಗರದಲ್ಲಿ ಒಂದೇ ಒಂದು ಗ್ರಂಥಾಲಯ ವಿಲ್ಲ ಬಂಧ ಅಧಿಕಾರಿಗಳು ಆದಷ್ಟು ಬೇಗ ಮಾಡಿಸುತ್ತವೆ ಎಂದು ಹೇಳಿಹೋದರು ವಿನ್‍ಹ ಯಾರು ಮಾಡಲಿಲ್ಲ ಆದಷ್ಟು ಬೇಗ ಪ್ರಾರಂಭಿಸಬೇಕು ಹೀಗೆ ಅನೇಕ ಬೇಡಿಕೆಗಳನ್ನು ಈಡೇರಿಸುವವರೆಗೆ ನಮ್ಮ ಈ ಅನಿರ್ಧಿಷ್ಟಾವದಿ ಧರಣಿ ಮುಂದು ವರೆಸುತ್ತವೆ ಎಂದು ಹೇಳಿದ್ದರು
ಈ ಅನಿರ್ಧಿಷ್ಟಾವದಿ ಧರಣಿಯಲ್ಲಿ ಮುಖಂಡರಾದ ಹರೀಶ ಯಂಟಮಾನ ಶಶೀಧರ ನಾಯ್ಕೋಡಿ ಪವನ ಕಾಳೆ ಈಶ್ವರ ರಾಜು ಮೇತ್ರಿ ಸುದಿಪ ಯಂಟಮಾನ ವಿಶ್ವನಾಥ ಗುಂದಗಿ ಇದ್ದರು