ಮಾದಪ್ಪನ ಶಿವರಾತ್ರಿ ಜಾತ್ರೆ: 3 ಕೋಟಿ 24 ಲಕ್ಷ ಆದಾಯ
ಸಂಜೆವಾಣಿ ವಾರ್ತೆ
ಹನೂರು ಮಾ 14 :- ತಾಲೂಕಿನ ಪ್ರಸಿದ್ಧ ಯಾತ್ರಾ ಸ್ಥಳವಾದ ಮಲೈ ಮಹದೇಶ್ವರ ಬೆಟ್ಟದಲ್ಲಿ 6 ದಿನಗಳ ಕಾಲ ನಡೆದ ಮಹಾ ಶಿವರಾತ್ರಿ ಜಾತ್ರೆಯಲ್ಲಿ ಬೆಟ್ಟದ ಅಭಿವೃದ್ಧಿ ಪ್ರಾಧಿಕಾರದ ವಿವಿಧ ವಿಭಾಗಗಳಿಂದ ಬರೋಬ್ಬರಿ 3.ಕೋಟಿ 24.ಲಕ್ಷ 17.ಸಾವಿರ ರೂ. ಆದಾಯ ಬಂದಿದೆ.
ಮಹಾ ಶಿವರಾತ್ರಿ ಜಾತ್ರಾ ಮಹೋತ್ಸವ ಆಚರಣೆ ಹಿನ್ನಲೆಯಲ್ಲಿ ಬೆಟ್ಟಕ್ಕೆ ತಮಿಳುನಾಡು ಸೇರಿದಂತೆ ರಾಜ್ಯದ ಕನಕಪುರ, ರಾಮನಗರ ಮಂಡ್ಯ ಮೈಸೂರು ಸೇರಿದಂತೆ ಚಾಮರಾಜನಗರ ನಾನಾ ಭಾಗಗಳಿಂದ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ದೇವರ ದರ್ಶನ ಪಡೆದು ವಿವಿಧ ಉತ್ಸವ ಸೇವೆ ಪೂಜೆಗಳಲ್ಲಿ ಭಾಗಿಯಾಗಿದ್ದಾರೆ.
ಮಹಾಶಿವರಾತ್ರಿ ಜಾತ್ರೆಯ ಐದು ದಿನಗಳಲ್ಲಿ ನಡೆದ