ಪುಟ್ಟರಾಜ ಗವಾಯಿಗಳ ನಂದಾದೀಪ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮಾ.13: ಇದು ಲಿಂಗೈಕ್ಯ, ಗಾನಯೋಗಿ ಪಂಡಿತ ಪುಟ್ಟರಾಜ ಗವಾಯಿಗಳು ಹಚ್ಚಿದ ನಂದಾದೀಪ ಜಿಲ್ಲೆಯ ಸಿರುಗುಪ್ಪ ತಾಲೂಕಿನ ದರೂರು ಗ್ರಾಮದ ವೀರಭದ್ರೇಶ್ವರ ದೇವಸ್ಥಾನದಲ್ಲಿ ದೆ.
ಪುಟ್ಟರಾಜ ಗವಾಯಿಗಳ ಪರಮ ಭಕ್ತರಾದ ದರೂರು ಪುರುಷೋತ್ತಮಗೌಡ ಅವರ ಪ್ರಯತ್ನದಿಂದ ದೇವಸ್ಥಾನಕ್ಕೆ ಬಂದಿದ್ದ ಅಜ್ಜರು ಬೆಳಗಿಸಿದ್ದ ಈ ನಂದಾದೀಪ ನಿರಂತರವಾಗಿ ಬೆಳಗುತ್ತಲೇ ಇದೆ.