ಪ್ರವೀಣ ಕುಮಾರಗೆ ತಬಲಾ ಪ್ರವೀಣ ಪ್ರಶಸ್ತಿ
ಕಲಬುರಗಿ,ಮಾ.13-ಬೀದರ್ ಜಿಲ್ಲೆಯ ಚಿಟಗುಪ್ಪ ನಗರದ ಯುವ ತಬಲಾ ಕಲಾವಿದರಾದ ಪ್ರವೀಣ ಕುಮಾರ ವಿಶ್ವಕರ್ಮ ಅವರಿಗೆ ವಿಜಾಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಹಿಕುಣಗುತ್ತಿ ಗ್ರಾಮದ ಲಿಂಗಾಯತ ಮಹಾ ಮಠದ ವತಿಯಿಂದ ತಬಲಾ ಪ್ರವೀಣ ಎಂಬ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ