ಜೋಗಿ ಕೊಳ್ಳದಲ್ಲಿ ಯಾತ್ರಿಕ ಭವನ ನಿರ್ಮಿಸಿ
ಜೇವರ್ಗಿ:ಮಾ.12: 17ನೇ ಶತಮಾನದ ವಚನಕಾರ ಷಣ್ಮುಖ ಶಿವಯೋಗಿ ಅವರ ತಪಸ ಮಾಡಿದ ಸ್ಥಳ ಯಾತ್ರಿಕ ಭವನ ನಿರ್ಮಿಸಬೇಕೆಂದು ಬಸವಕಲ್ಯಾಣದ ಡಾಕ್ಟರ್ ಬಸವಲಿಂಗಪಟ್ಟದೇವರು ಹೇಳಿದರು ತಾಲೂಕಿನ ಕೋಳಕೂರು ಗ್ರಾಮದಲ್ಲಿ ಷಣ್ಮುಖ ಶಿವಯೋಗಿಗಳ ಜಯಂತಿ ಅಂಗವಾಗಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು ಈ ಕಾರ್ಯಕ್ರಮದಲ್ಲಿ ಬಸವಪಟ್ಟಣದ ಮರಿಯಪ್ಪ ಮುತ್ಯಾ ಕೋಳಕೊರ ಹಿರೇಮಠ್ ಪೀಠಧಿಪತಿ ಕೆಂಚ ಬಸವ ಶಿವಾಚಾರ್ಯ ಬಿಜೆಪಿ ಮುಖಂಡ ಗಿರೀಶ್ ಪಾಟೀಲ ರದ್ದವಾಡಗಿ ಜಿಲ್ಲಾ ಅಖಿಲ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಮಲ್ಲಿಕಾರ್ಜುನ್ ವಡ್ಡನಗೇರಿ ಸಿದ್ದ ಬಸವೇಶ್ವರ ಟ್ರಸ್ಟ್ ಕಂಠಿ ಅಧ್ಯಕ್ಷ ನೀಲಕಂಠರಾಯ ಗೌಡ ಪಾಟೀಲ್ ಸಂಶೋಧಕ ಬಿ ನಂಜುಂಡಸ್ವಾಮಿ ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಾಂತಗೌಡ ಪಾಟೀಲ್ ಕೋಳಕೊರ ಆಲೋಕ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷರು ಹಾಗೂ ಕನ್ನಡ ಸಾಹಿತ್ಯ ಪರಿಷತ ಅಧ್ಯಕ್ಷರಾದ ಎಸ್ ಕೆ ಬಿರಾದರ್ ತಸಿಲ್ದಾರ್ ಮಲ್ಲಣ್ಣಮಲ್ಲಣ್ಣ ಯಲಗೋಡ. ಚನ್ನಮಲ್ಲಯ್ಯ ಹಿರೇಮಠ ಕಲ್ಯಾಣ ಕುಮಾರ್ ಸಂಗವಿ ಆದ್ಯಪ್ಪ ಸಿಕೆದ್ ಶರಣಬಸಪ್ಪ ನಿಷ್ಟಿ ಗಿರೀಶ್ ಗೌಡ ಪಾಟೀಲ್ ಇನಾಮ್ದಾರ್ ಪ್ರಶಾಂತ್ ಗೌಡ ಜೈನಪುರ ಸುರೇಶ್ ಪಾಟೀಲ್ ನೇದಲಗಿ ಶೈಲಜಾ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿಗಳಾದ ಶ್ರೀಹರಿ ಕರಿಕಳ್ಳಿ ಡಾಕ್ಟರ್ ಧರ್ಮಣ್ಣ ಬಡಿಗೇರ್ ಚಂದ್ರಶೇಖರ್ ಹೂಗಾರ್ ಪ್ರಕಾಶ್ ಪುಲಾರೆ ವಿಶ್ವನಾಥ ಪಾಟೀಲ್ ಬಂಗಾರಪ್ಪ ಹಾಡಿನ ಕವಿತಾ ಹಳ್ಳಿ ಸುನಂದ ಕಲ್ಲಾ ದಲಿತ ಸಂಘರ್ಷ ಸಮಿತಿ ಸಂಚಾಲಕ ಸಿದ್ದರಾಮಯ್ಯ ಕಟ್ಟಿ ಕೋಳಕೂರ್ ಅಮೃತ ಗೌಡ ಪೇಠ ಪಾಟೀಲ್ ರಾಜಕುಮಾರ್ ಕೂಡಿ ಹೊನ್ನಪ್ಪ ಒನಕೆರಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು