ಪಿ.ಹೆಚ್.ಡಿ ಪದವಿ ಪಡೆದ ಆರ್.ಬಿ.ವೈ.ಎಂ ಕಾಲೇಜ್ ಉಪನ್ಯಾಸಕರು
ಸಂಜೆವಾಣಿ ವಾರ್ತೆ
ಬಳ್ಳಾರಿ, ಮಾ.12: ನಗರದ ರಾವ್ ಬಹದ್ದೂರ್ ವೈ ಮಹಾಬಲೇಶ್ವರಪ್ಪ ಇಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕರು ಪಿಎಚ್‍ಡಿ ಪಡೆದಿರುತ್ತಾರೆ ಎಂದು ಕಾಲೇಜ್ ನ ಪ್ರಾಚಾರ್ಯರು ತಿಳಿಸಿದ್ದಾರೆ.
ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್ ವಿಭಾಗ
ಡಾ.ಲಿಂಗರಾಜ್ ಕೆ.
ಪಿಎಚ್‍ಡಿ ಮಾರ್ಗದರ್ಶಿ: ಡಾ ರಾಜಶ್ರೀ ವಿ ಬಿರಾದಾರ, ಬಿಐಟಿಎಂ, ಬಳ್ಳಾರಿ
ವಿಶ್ವವಿದ್ಯಾಲಯ : ವಿಶ್ವೇಶ್ವರಯ್ಯ.ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು), ಬೆಳಗಾವಿ.
ವಿಷಯ : “ಫಝ್ಜೀ ಲಾಜಿಕ್ ಬೇಸ್ಡ್ ಪಾರ್ಟಿಕಲ್ ಸ್ವಾರ್ಮ ಆಪ್ಟಿಮೈಜೇಷನ್ ಇಟಿನರೀ ಪ್ಲಾನಿಂಗ್ ಇನ್ ವಯರ್‍ಲೆಸ್ ಸೆನ್ಸಾರ್ ನೆಟ್‍ವರ್ಕ ಅಂಡ್ ಇಟ್ಸ್ ನಾವೆಲ್ ಎಪ್ರೋಚ್ ಇನ್ ಮಾನಿಟರಿಂಗ್ ಸಿಸ್ಟಮ್ಸ್ ”
ಡಾ ಚೌಪಿರಿ ಶಿವಕೇಶಿ,
ಪಿಎಚ್‍ಡಿ ಮಾರ್ಗದರ್ಶಿ: ಡಾ ಶ್ರೀಪತಿ ಬಿ, ಆರ್‍ವೈಎಂ ಎಂಜಿನಿಯರಿಂಗ್ ಕಾಲೇಜು, ಬಳ್ಳಾರಿ
ವಿಶ್ವವಿದ್ಯಾಲಯ : ವಿಶ್ವೇಶ್ವರಯ್ಯ.ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು), ಬೆಳಗಾವಿ.
ವಿಷಯ : “ಆಪ್ಟಿಮೈಜೇಷನ್ ಆಫ್ ಎನರ್ಜೀ ಕನ್ಜಪ್ಶನ್ ಇನ್ ಸಾಪ್ಟ್ ವೇರ್ ಡಿಫೈನ್ಡ್ ನೆಟ್ ವರ್ಕಿಂಗ್ ಯೂಜಿಂಗ್ ಎನರ್ಜೀ ಅವೇರ್ ರೂಟಿಂಗ್ ”
ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗ
ಡಾ ಪಿ ಕೇಸರಿ ಪವನ್ ಕುಮಾರ್,
ಪಿಎಚ್‍ಡಿ ಮಾರ್ಗದರ್ಶಿ: ಡಾ ಹಿರೇಗೌಡರ್ ಯರ್ರನ್ ಗೌಡರ್,
ಆರ್‍ವೈಎಂ ಎಂಜಿನಿಯರಿಂಗ್ ಕಾಲೇಜು, ಬಳ್ಳಾರಿ
ವಿಶ್ವವಿದ್ಯಾಲಯ: ಜವಾಹರಲಾಲ್ ನೆಹರು ತಾಂತ್ರಿಕ ವಿಶ್ವವಿದ್ಯಾಲಯ (ಜೆಎನ್‍ಟಿಯು), ಹೈದರಾಬಾದ್.
ವಿಷಯ : “ಟೂ ಸ್ಟ್ರೋಕ್ ಸ್ಪಾರ್ಕ್ ಇಗ್ನಿಷನ್ ಎಂಜಿನ್ ಕಾರ್ಯಕ್ಷಮತೆಯನ್ನು ಸುಧಾರಿಸಲು ಮತ್ತು ಹೊರಸೂಸುವಿಕೆಯನ್ನು ಕಡಿಮೆ ಮಾಡಲು ತನಿಖೆ”
ಮ್ಯಾನೆಜ್‍ಮೆಂಟ್  ಅಧ್ಯಯನ ವಿಭಾಗ
ಡಾ ವಿನಯ್ ಗಾಡಿಗಿ,
ಪಿಎಚ್‍ಡಿ ಮಾರ್ಗದರ್ಶಿ: ಡಾ ಹಾವಿನಾಳ್ ವೀರಭದ್ರಪ್ಪ
ಆರ್‍ವೈಎಂ ಇಂಜಿನಿಯರಿಂಗ್ ಕಾಲೇಜು, ಬಳ್ಳಾರಿ
ವಿಶ್ವವಿದ್ಯಾಲಯ : ವಿಶ್ವೇಶ್ವರಯ್ಯ.ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು), ಬೆಳಗಾವಿ.
ವಿಷಯ : ““ಏ ಮಾಡ್ರನ್ ಅಪ್ರೋಚ್ ಟು ಎವಾಲ್ಯೂಯೆಟ್ ಎಂಪ್ಲಾಯೀ ಪರೊಡಕ್ಟಿವಿಟಿ ಬೇಸ್ಡ್ ಆನ್ ಮೂಡ್ ವೇರಿಯೇಶನ್ ಎಂಪ್ಲಾಯಿಂಗ್ ಕಂಪ್ಯೂಟರ್ ವಿಝನ್ ಟೆಕ್ನಿಕ್ – ಏ ಕೇಸ್ ಸ್ಟಡೀ ಆಫ್ ಝಡ್-ಸ್ಕೇಲಾರ್ ಕಂಪನಿ ”
ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್ ಇಂಜಿನಿಯರಿಂಗ್ ವಿಭಾಗ
ಡಾ ಮಾನಸ ಕೆ ಚಿಗಟೇರಿ,
ಪಿಎಚ್‍ಡಿ ಮಾರ್ಗದರ್ಶಿ: ಡಾ. ಸವಿತಾ ಸೋನೋಳಿ, ಆರ್‍ವೈಎಂಇಸಿ, ಬಳ್ಳಾರಿ
ವಿಶ್ವವಿದ್ಯಾಲಯ : ವಿಶ್ವೇಶ್ವರಯ್ಯ.ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು), ಬೆಳಗಾವಿ.
ವಿಷಯ : “ಇಂಟಿಗ್ರೇಟೆಡ್ ಅನಲೀಸಿಸ್ ಆಫ್ ಹೆಚ್.ಎಸ್.ವಿ ಹಿಸ್ಸ್ಟೋಗ್ರಾಮ್ ಕ್ಯಾರಕ್ಟಸ್ರ್ಟಿಕ್ಸ್ ವಿತ್ ಶೇಪ್ ಬೆಸಡ್ ಎಡ್ಜ್ ಡಿಟೆಕ್ಷನ್ ಟು ಇಂಪ್ರೂ ದ ರಿಟ್ರಿವಲ್ ಸಿಸ್ಟಮ್ ಪರ್ಫಾರ್ಮೆನ್ಸ್ ಇನ್ ಸಿಬಿಐಆರ್” ನಲ್ಲಿ ಪಿ.ಹೆಚ್.ಡಿ ಪಡೆದಿದ್ದಾರೆ.