ರಾಜ್ಯ ಮಟ್ಟದ ಅತ್ಯುತ್ತಮ ಸ್ತ್ರೀ ಶಕ್ತಿ ಒಕ್ಕೂಟ ಪ್ರಶಸ್ತಿ ತನ್ನದಾಗಿಸಿಕೊಂಡ ಚಿಂಚೋಳಿ ತಾಲೂಕಾ ಸ್ತ್ರೀ ಶಕ್ತಿ ಒಕ್ಕೂಟ
ಚಿಂಚೋಳಿ,ಮಾ.12- ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ 2024 ಅಂಗವಾಗಿ ಇಂದು ಬೆಂಗಳೂರಿನ ಕಬ್ಬನ ಪಾರ್ಕ ಬಾಲಭವನ ದಲ್ಲಿ ಮಹಿಳಾ ಮತ್ತು ಮಕ್ಕಳ ಅಬಿವೃದ್ದಿ ಇಲಾಖೆಯ ವತಿಯಿಂದ ಜರುಗಿದ ಈ ಕಾರ್ಯಕ್ರಮದಲ್ಲಿ ಮಹಿಳೆಯರ ಅಬಿವೃದ್ದಿ ಜೊತೆಗೆ ಹಲವಾರು ಸಮಾಜ ಮುಖಿಕಾರ್ಯ ಕಾರ್ಯಕ್ರಮಗಳು ನಡೆಸುವ ಮೂಲಕ ಸಾದನೆ ಮಾಡಿದ ರಾಜ್ಯ ಮಟ್ಟದಲ್ಲಿ ಅತ್ಯುತ್ತಮವಾಗಿ ಕೆಲಸ ಮಾಡಿದ ಕಲಬುರ್ಗಿ ಜಿಲ್ಲೆಯ ಚಿಂಚೋಳಿ ತಾಲೂಕಾ ಸ್ತ್ರೀ ಶಕ್ತಿ ಒಕ್ಕೊಟವು ರಾಜ್ಯ ಮಟ್ಟದ ಅತ್ಯುತ್ಯಮ ಸ್ತ್ರೀ ಒಕ್ಕೂಡವು ಪ್ರಥಮ ಸ್ಥಾನ ಪಡೆದು ಕೊಂಡಿದೆ.
ಚಿಂಚೋಳಿ ಒಕ್ಕೂಟವು ಪ್ರಶಸ್ತಿ ತನ್ನ ಮುಡಿಗೆರಿಸಿಕೊಂಡು ಕಲ್ಯಾಣ ಕರ್ನಾಟಕ ಭಾಗಕ್ಕೆ ಹಿರಿಮೆ/ಗರಮೆ ತಂದು ಕೊಟ್ಟಿದೆ.
ಪಟ್ಟಣದಲ್ಲಿ ಇಂದು ಜರುಗಿದ ಅದ್ಯೂರಿ ಸಮಾರಂಭದಲ್ಲಿ ಸಾವಿರಾರು ಮಹಿಳೆಯರು ಸಾರ್ವಜನಿಕರ ಸಮ್ಮುಖದಲ್ಲಿ ಚಿಂಚೋಳಿ ಸ್ತ್ರೀ ಶಕ್ತಿ ಒಕ್ಕೊದ ಅದ್ಯಕ್ಷರಾದ ಶ್ರೀ ಮತಿ ನರಸಮ್ಮ ಲಕ್ಷ್ಮಣ ಆವುಂಟಿ ರವರು ಮಾನ್ಯ ಘನ ವೆತ್ತ ಕರ್ನಾಟಕ ರಾಜ್ಯದ ಮಹಿಳಾ ಮತ್ತು ಮಕ್ಕಳ ಅಬಿವೃದ್ದಿ ಇಲಾಖೆ ಮಂತ್ರಿಗಳಾದ ಶ್ರೀಮತಿ ಲಕ್ಷ್ಮೀ ಹೆಬ್ಬಾಳಕರ್ ರವರಿಂದ ಪ್ರಶಸ್ತಿ ಪತ್ರದ ಜೋತೆಗೆ ಬಹುಮಾನ ಪಡೆದರು.
ನರಸಮ್ಮ ಲಕ್ಷ್ಮಣ ಆವುಂಟಿ ರವರು ತಮ್ಮ ಒಕ್ಕೊಟದ ಪದಾದಿಕಾರಿಗಳು ಸ್ವ ಸಾಹಾಯ ಸಂಘದ ಮಹಿಳೆಯರು ಮತ್ತು ಮಹಿಳಾ ಮತ್ತು ಮಕ್ಕಳ ಅಬಿವೃದ್ದಿ ಇಲಾಖೆ ಜೋತಗೆ ತಾಲೂಕಿನ ವಿವಿದ ಇಲಾಖೆ ಮತ್ತು ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಚಿಂಚೋಳಿ ತಾಲೂಕಿನಲ್ಲಿ ಸುಮಾರು 5 ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿ ವಿವಿದ ಕ್ಷೇತ್ರದಲ್ಲಿ ಹಲವಾರು ರಿತಿಯ ಸಮಾಜಮುಖಿ ಕಾರ್ಯ ಕ್ರಮಗಳು ಹಮ್ಮಿಕೊಳ್ಳುವದಲ್ಲದೆ ಭಯಂಕರವಾದ ಕೊವಿಡ್19 ಕೊರನಾ ಸಂದರ್ಭದಲ್ಲಿ ರೋಗ ತಡೆಗಟ್ಟಲು ಸ್ವತಹ ಖದ್ದಾಗಿ ಎರಡು ಡೊಜ್ ಕೊವಿಡ್ ಲಸಿಕೆ ಪಡೆಯುವ ಮೂಲಕ ವಿವಿದ ಗ್ರಾಮಗಳಿಗೆ ತೆರಳಿ ಮಹಿಳರಿಗೆ ಮಕ್ಕಳಿಗೆ ಸ್ವಸಾಹಾಯ ಸಂಘದ ಸದಸ್ಯರಿಗೆ ಮನವಲಿಸಿ ಸುಮಾರ 2 ಸಾವಿರಕ್ಕು ಅದಿಕ ಜನರಿಗೆ ಉಚಿತ ಕೊವಿಡ್ ಲಸಿಕೆ ಹಾಕಿಸುವದರ ಮೂಲಕ ರೊಗ ನಿಯಂತ್ರಿಸಲು ಜಾಗೃತಿ ಮುಡಿಸುವದರ ಜೋತೆಗೆ ಸೆನಿಟೆಜರ್,ಮಾಸ್ಕ, ಆಹಾರ ಕಿಟ್ ಗಳ, ವಿತರಣೆ ಕಾರ್ಯ ಕ್ರಮ ಹಮ್ಮಿಕೊಂಡು ಮನವಿಯತೆ ಮೆರಿದಿದ್ದಾರೆ ಅಲ್ಲದೆ ಮಹಿಳೆಯರ ಮೇಲಾಗುತ್ತಿರು ದೌರ್ಜನ್ಯ, ಬಾಲ್ಯ ವಿವಾಹ ತಡೆ ಗಟ್ಡುವದು,ಮುಡನಂಬಿಕೆ, ಬಾಲಪರಾದ,ದುಶ್ಚಟಗಳ ನಿವಾರಣೆ , ವಿವಿದ ಇಲಾಖೆಗಳ ಸಹಯೋಗದಲ್ಲಿ ಕಾನೂನು ನೆರವು ಅರಿಯು ಕಾರ್ಯ ಕ್ರಮ ಆಯೋಜಿಸಿ ಒಕ್ಕೊಟವು ಮಾದರಿಯಾಗಿದೆ ಈ ಎಲ್ಲಾ ಸಾದನೆ ಸೇವೆಯನ್ನು ಪರಿಗಣಿಸಿ ಇಂದು ರಾಜ್ಯದಲ್ಲಿಯೆ ಅತ್ಯುತಮ ಸ್ತ್ರೀ ಶಕ್ತಿ ಒಕ್ಕೊಟ ವೆಂದು ಆಯ್ಕೆ ಮಾಡಿ ಪ್ರಥಮ ಸ್ಥಾನ ನಿಡಿ ಗೌರವಿಸಿರುವದು