ಟ್ರಾಪಿಕ್ ಸಿಗ್ನಲ್‌ಗೆ ಶಾಸಕ ಬಿ.ಶಿವಣ್ಣ ಚಾಲನೆ
ಆನೇಕಲ್, ಮಾ.೧೨:ದೊಮ್ಮಸಂದ್ರ ಗ್ರಾಮದ ಮುತ್ತಾನಲ್ಲೂರು ಕ್ರಾಸ್ ನಲ್ಲಿ ನೂತನ ಟ್ರಾಪಿಕ್ ಸಿಗ್ನಲ್ ಲೈಟ್ ಗೆ ಶಾಸಕ ಬಿ. ಶಿವಣ್ಣನವರು ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಸರ್ಜಾಪುರ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ನವೀನ್ ಕುಮಾರ್, ಮುಖಂಡರಾದ ದೊಮ್ಮಸಂದ್ರ ವಿಕಾಸ್ ರೆಡ್ಡಿ. ದೊಮ್ಮಸಂದ್ರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನರೇಶ್, ಉಪಾಧ್ಯಕ್ಷ ಜಯಲಷ್ಮೀ ನಾಗರಾಜ್. ಮುಖಂಡರಾದ ಟಿಸಿ. ಹಳ್ಳಿ ಸುಶೀಲಮ್ಮ. ದೊಮ್ಮಸಂದ್ರ ಜಯದೇವ್. ರವೀಂದ್ರ. ಧನಲಷ್ಮೀ, ನಾರಾಯಣಸ್ವಾಮಿ ಮೊದಲಿಯಾರ್ ಭಾಗವಹಿಸಿದ್ದರು.