ನನ್ನ ನಗರ ನನ್ನ ಜವಾಬ್ದಾರಿ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮಾ.10: ನಗರದ ಗಾಂಧಿ ಭವನ ದಲ್ಲಿ ಇಂದು “ನನ್ನ ನಗರ ನನ್ನ ಜವಾಬ್ದಾರಿ” ಎನ್ನುವ ಸಕ್ರಿಯ ನಾಗರಿಕತ್ವದ ಕೈಪಿಡಿ  ಬಿಡುಗಡೆ ಮಾಡಲಾಯ್ತು.
ಜನಾಗ್ರಹ ಸಂಸ್ಥೆಯ ಕರ್ನಾಟಕ ರಾಜ್ಯ ಮುಖ್ಯಸ್ಥ ಮಂಜುನಾಥ್ ಹಂಪಾಪುರ ಕಾರ್ಯಕ್ರಮದ ಉದ್ದೇಶ  ವಿವರಿಸಿದರು. ಅತಿಥಿ ಗಳಾಗಿ ಪಾಲಿಕೆ ಸದಸ್ಯರುಗಳಾದ ಈರಮ್ಮ, ಸಿ. ಇಬ್ರಾಹಿಂ ಬಾಬು, ಸಾಮಾಜಿಕ ಹೋರಾಟಗಾರರಾದ ವೆಂಕಟ ರೆಡ್ಡಿ,  ಅಬ್ದುಲ್ ಅಜಿಜ್,  ರಾಮಕೃಷ್ಣ ಮತ್ತು ಶಿವ ಶಂಕರ್ ಇದ್ದರು.