ಹುಡ್ಕೊ ಕಾಲೋನಿಯಲ್ಲಿ ಸಾಮೂಹಿಕ ಇಷ್ಟಲಿಂಗ ಪುಇಜೆ
ಬೀದರ್:ಮಾ.10: ಪ್ರತಿ ವರ್ಷದಂತೆ ಈ ವರ್ಷವೂ ಕೂಡ ನಗರದ ಕೆ.ಎಚ.ಬಿ ಹುಡ್ಕೋ ಕಾಲೊನಿಯ ಬಸವ ಮಂಟಪದಲ್ಲಿ ಮಹಾ ಶಿವರಾತ್ರಿಯ ನಿಮ್ಮಿತ ಸಾಮೂಹಿಕ ಇಷ್ಟಲಿಂಗ ಪೂಜೆ ಕಾರ್ಯಕ್ರಮವು ತುಂಬಾ ಅದ್ಧೂರಿಯಿಂದ ಆಚರಿಸಲಾಯಿತು ,
ಕಾರ್ಯಕ್ರಮ ದಲ್ಲಿ ಇಷ್ಟಲಿಂಗಾರ್ಚನೆ ಸುವರ್ಣ ಚಿಮಕೋಡೆ ತಾಯಿ ಹಾಗೂ ಶರಣೆ ವಿಜಯಲಕ್ಷ್ಮಿ ಪಾಟೀಲ ಅವರು ನಡೆಸಿಕೊಟ್ಟರು. ಹಾಗೂ
ಕಾರ್ಯಕ್ರಮದಲ್ಲಿ
ರಾಜೇಶ್ವರಿ ಶೀಲವಂತ ಸ್ವಾಗತಿಸಿದರು, ಸುನೀತಾ ಜಿರೋಬೆ ಸಂಚಲಿಸಿದರು, ಪುಣ್ಯವತಿ ವಿ.ಸಾ.ಜಿ ಶರಣು ಸಮ್ಮರಪಿಸಿದರು, ಹಾಗೆ
ಶೋಭಾ ಜಿರೋಬೆ, ಸುನೀತಾ ಕುಡ್ಲಿಕರ್,ಹೇಮಲತಾ ,
ಕಮಲಾಬಾಯಿ ಬಿರಾದಾರ, ಜಗದೇವಿ,ನಾಗ್ಗಮ್ಮಾ ಸಿರ್ಸೆ, ಮಹಾದೇವಿ ಸ್ವಾಮಿ, ಶಿವಲೀಲಾ ಸ್ವಾಮಿ,ಶರಣಪ್ಪ ಚಿಮಕೋಡೆ, ಶರಣಪ್ಪ ಪಾಟೀಲ್, ವಿಠಲರಾವ್ ಸಿರ್ಸೆ,ಶಿವರಾಜ, ನಾಗೇಂದ್ರ ಜಿರೋಬೆ, ರೋಹಿತ್ ಜಿರೋಬೆ ಉಪಸ್ಥಿತರಿದರು