ಮಹಾಶಿವರಾತ್ರಿ: ಪಲ್ಲಕ್ಕಿ ಉತ್ಸವ
ಕಲಬುರಗಿ,ಮಾ.9-ಮಹಾ ಶಿವರಾತ್ರಿ ನಿಮಿತ್ತ ಜಯನಗರ ಶಿವಮಂದಿರದಲ್ಲಿ ಜಯನಗರ ಶಿವಮಂದಿರ ಅಭಿವೃದ್ಧಿ ಟ್ರಸ್ಟ್ ವತಿಯಿಂದ ಶಿವ ಪಾರ್ವತಿ ಕಲ್ಯಾಣೋತ್ಸವ ಅಂಗವಾಗಿ ಪಲ್ಲಕ್ಕಿ ಉತ್ಸವ ಮೆರವಣಿಗೆ ನಡೆಯಿತು.ಕವಲಗಾ (ಕೆ) ವೀರಕ್ತ ಮಠದ ಪೀಠಾಧಿಪತಿ ಷಣ್ಮುಖ ಶಿವಯೋಗಿ ಅವರು ಸಾನಿಧ್ಯ ವಹಿಸಿದ್ದರು. ಟ್ರಸ್ಟ್ ಅಧ್ಯಕ್ಷ ಲಿಂಗರಾಜ ಸಿರಗಾಪೂರ, ಪದಾಧಿಕಾರಿಗಳಾದ ವಿರೇಶ ದಂಡೋತಿ, ಸೂರ್ಯಕಾಂತ ಕೆ.ಬಿ, ಬಸವರಾಜ ಮಾಗಿ , ಸಿದ್ಧಲಿಂಗ ಗುಬ್ಬಿ,ಬಂಡಪ್ಪ ಕೇಸೂರ, ಶಿವಪುತ್ರಪ್ಪ ಮರಡಿ, ಬಸವರಾಜ ಪುರ್ಮಾ, ಮಲ್ಲಯ್ಯ ಸ್ವಾಮಿ ಗಂಗಾಧರಮಠ, ಸುನೀಲ್ ಬಿಡಪ್, ನಾಗರಾಜ ಖೂಬಾ,ಭೀಮಾಶಂಕರ ಶೆಟ್ಟಿ, ವಾಸುದೇವ ಮಾಲಿಪಾಟೀಲ, ಎಂ.ಡಿ.ಮಠಪತಿ, ಎಸ್ಸ್.ಡಿ.ಸೇಡಂಕರ್ರ್.ಶಿವಕುಮಾರ ಪಾಟೀಲ್,ಶ್ರೀಮತಿ ಅನುರಾಧ ಕುಮಾರಸ್ವಾಮಿ, ಸುಜಾತಾ ಭೀಮಳ್ಳಿ,ಸುನೀಲ್ ಬಿಡಪ ಮಹಿಳಾ ಘಟಕದ ಪದಾಧಿಕಾರಿಗಳಾದ ಶೈಲಜಾ ವಾಲಿ, ಅನಿತಾ ನವಣಿ, ಸುರೇಖಾ ಬಾಲಕೊಂದೆ, ಲತಾ ತುಪ್ಪದ,ವಿಜಯಾ ದಂಡೋತಿ, ಗೀತಾ ಸಿರಗಾಪೂರ ,ಮಹಾಂತಮ್ಮ ಮಠಪತಿ,ಶಕುಂತಲಾ ಮರಡಿ,ಗೀತಾ ಹುಡಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.