ಷಣ್ಮುಖ ಶಿವಯೋಗಿ ಜಯಂತಿ
ಜೇವರ್ಗಿ:ಮಾ.9: ಪಟ್ಟಣದ ಷಣ್ಮುಖ ಶಿವಯೋಗಿ ಜಯಂತಿ ಅಂಗವಾಗಿ ಬಸವೇಶ್ವರ ಚೌಕಿನಿಂದ ಷಣ್ಮುಖ ಶಿವಯೋಗಿ ಮಠದವರಿಗೆ ಷಣ್ಮುಖ ಶಿವಯೋಗಿಗಳ ಭಾವಚಿತ್ರ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ನಡೆಯಿತು ಷಣ್ಮುಖ ಶಿವಯೋಗಿ ಟ್ರಸ್ಟ್ ಕಮಿಟಿ ಅಧ್ಯಕ್ಷರಾದ ರಾಜಶೇಖರ್ ಸಾಹುಕಾರ್ ಸೀರಿ ಸಂಗನಗೌಡ ಪಾಟೀಲ್ ಗುಳ್ಯಾಳ್ ಷಣ್ಮುಖಪ್ಪ ಗೌಡ ಹಿರೇಗೌಡ ಷಣ್ಮುಖಪ್ಪ ಸೌಕಾರ್ ಗೋಗಿ ಸೋಮಣ್ಣ ಕಲ್ಲಾ ನೀಲಕಂಠ ಅವಂಟಿಶಾಂತಗೌಡ ಪಾಟೀಲಕೊಳಕೂರ್ ಶರಣಬಸವ ಕಲ್ಲಾ ದಲಿತ ಹಿರಿಯ ಮುಖಂಡ ಹಾಗೂ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಚಂದ್ರಶೇಖರ್ ಹರನಾಳ ಬಸವರಾಜ್ ಲಾಡಿ ವಿಜಯಕುಮಾರ್ ಪಾಟೀಲ್ ಸೇಡಂ ವಿಜಯಕುಮಾರನರಿಬೋಳಸಂತೋಷ್ ಮಲ್ಲಾಬಾದಿಮಲ್ಕನ್ ಗೌಡ ಪಾಟೀಲ್ ಹೇಗ್ನಾಳ್ ಸಂಗನಗೌಡ ಪಾಟೀಲ್ ರದ್ದೇವಾಡಗಿಶರಣಗೌಡ ಸರಡಗಿ ಹಿರಿಯ ಮುಖಂಡ ಮಲ್ಲಣ್ಣ ಕೊಡಚಿ ವಿಶ್ವನಾಥ್ ಇಮಣ್ಣಿ ಪಿ ಎಲ್ ಡಿ ಬ್ಯಾಂಕ್ ಮಾಜಿ ಸದಸ್ಯ ಹಿರಿಯ ದಲಿತ ಮುಖಂಡ ಭಾಗಣ್ಣ ಸಿಧಾಳ ದಲಿತ ಯುವ ಮುಖಂಡ ಮುಖಂಡರಾದ ವಿಶ್ವರಾಧ್ಯ ಗಂವಾರ ಕಾಂಗ್ರೆಸ್ ಎಸ್ಸಿ ಎಸ್ ಟಿ ಘಟಕದ ಅಧ್ಯಕ್ಷ ಶ್ರೀಮಂತ ಧನಕರ್ ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ರಾಯಪ್ಪ ಬಾರಿ ಗಿಡ ಸೇರಿದಂತೆ ಅನೇಕರುಇದ್ದರು