ಬಂಜಾರ ಸಮುದಾಯಕ್ಕೆ ನಮ್ಮ ಕುಟುಂಬ ಚಿರ ಋಣಿ : ಶರಣುಗೌಡ ಕಂದಕೂರ
ಗುರುಮಠಕಲ:ಮಾ.8: ಬಂಜಾರ ಸಮುದಾಯವು ಕಳೆದ ಚುನಾವಣೆಯಲ್ಲಿ ನಿಂತಾಗ ನನ್ನ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದೆ ಕಾರಣ ನಿಮ್ಮ ಸಮುದಾಯದ ಋಣವನ್ನು ತೀರಿಸಲಾಗದು ನಿಮ್ಮ ಸಮುದಾಯದ ಆರ್ಶೀವಾದದಿಂದ ವಿಧಾನ ಸೌಧದ ಮೆಟ್ಟಿಲು ಎರಲು ನಿಮ್ಮ ಪಾತ್ರ ಬಹಾಳ ಮುಖ್ಯ ವಾಗಿದೆ ಎಂದರು. ತಾಲೂಕಿನ ಪುಟಪಾಕ ತಾಂಡಾ ದಲ್ಲಿ ಗುರುವಾರ ಆಯೋಜಿಸಿದ್ದ 2023-24 ನೇ ಸಾಲಿನ ಕೆ ಕೆ ಆರ್ ಡಿ ಬಿ ಯೋಜನೆ ಅಡಿಯಲ್ಲಿ ವೇದಿಕೆಯಲ್ಲಿ ಮಾತನಾಡಿದ ಶಾಸಕರು.ಯೆಂಪಾಡ ತಾಂಡದಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಅಡಿಗಲ್ಲು ಸಮಾರಂಭ, ಯೆಂಪಾಡ ತಾಂಡದಲ್ಲಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಶುದ್ಧ ನೀರಿನ ಕುಡಿಯುವ ಘಟಕದ ಅಡಿಗಲ್ಲು ಸಮಾರಂಭ, ಚಿಂತನಪಲ್ಲಿ ತಾಂಡದಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಅಡಿಗಲ್ಲು ಸಮಾರಂಭ, ಚಿಂತನಪಲ್ಲಿ ತಾಂಡದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಶುದ್ದ ನೀರಿನ ಕುಡಿಯುವ ಘಟಕದ ಅಡಿಗಲ್ಲು ಸಮಾರಂಭ, ಜಿ. ಬಿ ತಾಂಡದಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಅಡಿಗಲ್ಲು ಸಮಾರಂಭ, ಮೋಗ್ದಂಪೂರ್ ತಾಂಡದಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಅಡಿಗಲ್ಲು ಸಮಾರಂಭ, ಮುಗ್ದಮ್ಪುರ್ ತಾಂಡದಲ್ಲಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಶುದ್ದ ನೀರಿನ ಕುಡಿಯುವ ಘಟಕದ ಅಡಿಗಲ್ಲು ಸಮಾರಂಭ, ಪುಟಪಾಕ ತಾಂಡದಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಅಡಿಗಲ್ಲು ಸಮಾರಂಭ, ಪುಟಪಾಕ ತಾಂಡದ ಸರಕಾರಿ ಪ್ರಾಥಮಿಕ ಶಾಲೆಗೆ ಶುದ್ಧ ನೀರಿನ ಕುಡಿಯುವ ಘಟಕದ ಅಡಿಗಲ್ಲು ಸಮಾರಂಭ, ಹಿಮಲಾಪುರ (ಇಂದಿರಾನಗರ) ತಾಂಡದಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಹಡಿಗಲ್ಲು ಸಮಾರಂಭ, ಹಿಮಲಾಪುರ್ ತಾಂಡದ ಸರಕಾರಿ ಕಿರಿಯ ಪ್ರಾರ್ಥಮಿಕ ಶಾಲೆಗೆ ಶುದ್ದ ನೀರಿನ ಕೊಡುವ ಘಟಕದ ಅಡಿಗಲ್ಲು ಸಮಾರಂಭ, ಯಾದ್ಲಾಪುರ ಮೇಲಿನ ತಾಂಡದಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಅಡಿಗಲ್ಲು ಸಮಾರಂಭ, ಬುರ್ಜು ತಾಂಡದಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಅಡಿಗಲ್ಲು ಸಮಾರಂಭ, ಎನ್. ಬಿ.ತಾಂಡದಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಅಡಿಗಲ್ಲು ಸಮಾರಂಭ, ಬೋರಬಂಡ ತಾಂಡದಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಅಡಿಗಲ್ಲು ಸಮಾರಂಭ, ಬೋರಬಂಡ ತಾಂಡದಲ್ಲಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಶುದ್ದ ನೀರಿನ ಕುಡಿಯುವ ಅಡಿಗಲ್ಲು ಸಮಾರಂಭ, ಯಲಸತ್ತಿ ತಾಂಡದಲ್ಲಿ ಸಿ.ಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಅಡಿಗಲ್ಲು ಸಮಾರಂಭ, ಬೆಟ್ಟದಳ್ಳಿ ತಾಂಡಾದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಶುದ್ಧ ನೀರಿನ ಕುಡಿಯುವ ಘಟಕದ ಅಡಿಗಲ್ಲು ಸಮಾರಂಭ, ಬೆಟ್ಟದಳ್ಳಿ ತಾಂಡಾದ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಅಡಿಗಲ್ಲು ಸಮಾರಂಭ, ಧರ್ಮ ಪುರ ತಾಂಡದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಶುದ್ಧ ನೀರಿನ ಕುಡಿಯುವ ಘಟಕದ ಅಡಿಗಲ್ಲು ಸಮಾರಂಭ. ಬಳಿಚಕ್ರ ದೊಡ್ಡ ತಾಂಡದಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಅಡಿಗಲ್ಲು ಸಮಾರಂಭ, ಗೌಡ ಗೇರು ತಾಂಡಾದಲ್ಲಿ ಸಿ ಸಿ ರಸ್ತೆ ಮತ್ತು ಚರಂಡಿ ಅಡಿಗಲ್ಲು ಸಮಾರಂಭ, ಗೌಡಗೇರ ತಾಂಡಾದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಶುದ್ಧ ನೀರಿನ ಕುಡಿಯುವ ಘಟಕದ ಅಡಿಗಲ್ಲು ಸಮಾರಂಭ, ಲಿಂಗೇರಿ ತಾಂಡಾದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಶುದ್ಧ ನೀರಿನ ಕುಡಿಯುವ ಘಟಕದ ಅಡಿಗಲ್ಲು ಸಮಾರಂಭ, ಕಾರ್ಯಕ್ರಮಗಳ ಉದ್ದೇಶಿಸಿ ಪುಟಪಾಕ ತಾಂಡದಲ್ಲಿ ಮಾತನಾಡಿದ ಶಾಸಕರು ಶರಣುಗೌಡ ಕಂದಕೂರ ಅವರು ನಾನು ಶಾಸಕನಾಗಿ ಪ್ರಮಾಣ ವಚನ ಸ್ವೀಕಾರ ಮಾಡುವಾಗ ಸಂತ ಸೇವಾಲಾಲ್ ಮಹಾರಾಜರ ಹೆಸರನ್ನು ತೆಗೆದು ಕೊಂಡು ಪ್ರಮಾಣ ವಚನ ಸ್ವೀಕಾರ ಮಾಡಿದೆ ನಿಮ್ಮ ಸಮಾಜದ ಜನರ ಸುಖ ಕಷ್ಟಗಳಲ್ಲಿ ನಾನು ಭಾಗಿಯಾಗುವೆ, ಇದು ಅಲ್ಲದೆ ನಿಮ್ಮ ಸಮಾಜದ ಆರಾಧ್ಯ ದೇವರಾದ ಪೌರಘಡದ ರಾಮರಾವ್ ಮಹಾರಾಜರ ದರ್ಶನ ಪಡೆದು ಮುಂದೆ ನಿಂತಾಗ ಮಹಾರಾಜರು ನನ್ನನ್ನು ಆರ್ಶೀವಾದಿಸಿ ನಮ್ಮ ಸಮುದಾಯ ನಿಮ್ಮ ಕೈ ಹಿಡಿಯುತ್ತದೆ ಮತ್ತು ನೀವು ಯಾವಾಗಲೂ ನಮ್ಮ ಸಮುದಾಯದ ಕೈಬಿಡದಂತೆ ನಡೆಯಬೇಕು ಎಂದು ಹೇಳಿದ ಮಹಾರಾಜರು ಹೇಳಿದ ವಾಕ್ಯಗಳನ್ನು ನೆನಪಿಸಿ ಕೊಂಡರು ಇದು ಅಲ್ಲದೆ ನಿಮ್ಮ ಮಕ್ಕಳಿಗೆ ಚೆನ್ನಾಗಿ ವಿಧ್ಯಾಭ್ಯಾಸ ಕಲಿಸಬೆಕು, ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಆದ್ಯತೆಯ ಕೆಲಸಗಳಿಗೆ ಅನುದಾನ ಹಂಚಿಕೆ ಮಾಡುವೆ ಈವರೆಗೆ ಮತ ಕ್ಷೇತ್ರಕ್ಕೆ ವಿವಿಧ ಯೋಜನೆಗಳಲ್ಲಿ ಒಟ್ಟು 131ಕೋಟಿ ರೂಪಾಯಿ ಅನುದಾನ ತರಲಾಗಿದೆ ಎಂದು ತಿಳಿಸಿದರು. ಕಾರ್ಯಕ್ರಮದ ಮೊದಲಿಗೆ ಪ್ರಾಸ್ತಾವಿಕ ನುಡಿಗಳನ್ನಾಡಿದ ಈಶ್ವರ ನಾಯಕ್ ಸೇವಾಲಾಲ್ ಮಹಾರಾಜರ ಹೆಸರಿನ ಮೇಲೆ ವಿಧಾನ ಸೌಧದ ದಲ್ಲಿ ಶಾಸಕರಾಗಿ ಪ್ರಮಾಣವಚನ ಸ್ವೀಕಾರ ಮಾಡಿದ ಮೊದಲ ಶಾಸಕರು ಆದುದರಿಂದ ಶಾಸಕರಿಗೆ ನಮ್ಮ ಸಮುದಾಯದ ಜನಾಂಗದ ಮೇಲೆ ಬಹಾಳ ವಿಶ್ವಾಸ ಇದೆ ಎಂದರು. .ಪುಟಪಾಕ ಗ್ರಾಮ ಪಂಚಾಯತ್ ಅಧ್ಯಕ್ಷ ರಾಮಲಿಂಗಮ್ಮ ವೆಂಕಟೇಶ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿಶ್ವನಾಥ, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಈರಪ್ಪ.ನಿರ್ಮಿತಿ ಕೇಂದ್ರ ಯೋಜನಾ ವೆವಸ್ಥಾಪಕರು ಕಿರಣಕುಮಾರ ಹೂಗಾರ, ಉಪಾಧ್ಯಕ್ಷ ಮೌಲಾನ, ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣು ಅವುಂಟಿ, ಜೆಸ್ಕಾಂ ಅಧಿಕಾರಿ ನರಸಿಮುಲು, ವಿಜಯೇಂದ್ರ,ಅನಂತಪ್ಪ ಬೊಯಿನಿ, ಪ್ರಕಾಶ ನಿರೇಟಿ, ನವಜರೆಡ್ಡಿ ಪಾಟೀಲ್, ಈಶ್ವರ ರಾಠೋಡ,ಬಸಣ್ಣ ದೆವರಳ್ಳಿ, ಸುರೇಶ್ ಚಿನ್ನ ರಾಠೋಡ, ಐವುಬ್, ಬೀಮರೆಡ್ಡಿ ಚಂಡರಕಿ, ಸುರೇಶ್ ಅವುಂಟಿ, ತುಕಾರಾಂ, , ,ಪೆÇೀಲಿಸ್ ಅಧಿಕಾರಿಗಳು ಹಾಗೂ ಹಾಗೂ ಸಾರ್ವಜನಿಕರು ಗ್ರಾಮಗಳ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು.