ದಲಿತ ಸಮುದಾಯದ ಗಟ್ಟಿ ಧ್ವನಿ ಕೆ ಶಿವರಾಂ
ಜೇವರ್ಗಿ:ಮಾ.6: ದಲಿತ ಸಮುದಾಯದ ಪ್ರತಿಭಾವಂತ ಕನ್ನಡದಲ್ಲಿ ಪ್ರಥಮ ಭಾರತ ನಾಗರೀಕ ಸೇವಾ ಪರೀಕ್ಷೆಯಲ್ಲಿ ಪಾಸಾದ ಕೆ ಶಿವರಾಮಅವರ ಅಗಲಿಕೆಯಿಂದ ಕನ್ನಡ ನಾಡಿಗೆ ತುಂಬ ನಾರದ ನಷ್ಟವಾಗಿದೆ ಎಂದು ಕರ್ನಾಟಕ ಜರ್ನಲಿಸ್ಟ್ ಯೂನಿಯನ ತಾಲೂಕ ಅಧ್ಯಕ್ಷ ಮರೆಪ್ಪ ಬೇಗರ ಹೇಳಿದರು ನಂತರ ಮಾತನಾಡಿದವರು ದಲಿತ ಸಮುದಾಯದ ಕಳಕಳಿ ವ್ಯಕ್ತಿ ಕರ್ನಾಟಕ ಚಲವಾದಿ ಮಹಾಸಭಾ ಸಂಸ್ಥಾಪಕರು ಅನೇಕ ಚಲನಚಿತ್ರಗಳ ನಟನೆ ಮಾಡಿದರು ಕಲಬುರ್ಗಿ ಯಾದಗಿರಿ ಅಧಿಕಾರಿಯಾಗಿ ಬಡವರ ಪರವಾಗಿ ಸೇವೆ ಮಾಡಿದ್ದಾರೆ ಅನೇಕ ಆಶ್ರಯ ಮನೆಗಳು ನಿರ್ಮಿಸಿದ್ದಾರೆ ಬಡ ದೀನ ದಲಿತರಿಗೆ ಉದ್ಯೋಗ ಕೊಡಿಸಿದ್ದಾರೆ ಅವರ ನಿಸ್ವಾರ್ಥ ಸೇವೆ ಜನ ಇನ್ನೂ ಮರೆತಿಲ್ಲ ಅವರಿಗೆ ರಾಜಕೀಯದಲ್ಲಿ ಶಾಸಕರಾಗಿ ಸಂಸದರಾಗಿ ಜನರ ಸೇವೆ ಮಾಡುವ ಹಂಬಲವಿತ್ತು ಆದರೆ ಕನಸು ನನಸಾಗಲಿಲ್ಲ ಕನಸಾಗೇ ಉಳಿತು ಎಂದು ಮಾರ್ಮಿಕವಾಗಿ ನುಡಿದರು ರಾಜ್ಯದಲ್ಲಿ ದಲಿತ ಸಿಎಂ ಆಗಬೇಕೆಂದು ಪ್ರಬಲ ಕೂಗು ಧ್ವನಿ ಎತ್ತಿದರು ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಡಾಕ್ಟರ್ ಜಿ ಪರಮೇಶ್ವರ್ ಮುಖ್ಯಮಂತ್ರಿಯಾಗಬೇಕೆಂದು ಪ್ರಬಲವಾಗಿ ರಾಜ್ಯದಲ್ಲಿ ಧ್ವನಿ ಎತ್ತಿದ ನಾಯಕ ಬಿಜಾಪುರ್ ಎಂಪಿ ಚುನಾವಣೆ ಸ್ಪರ್ಧಿಸಿದರು ಆದರೆ ಅವರು ಸೋತರು ಆದರೆ ಎದೆಗುಂದದೆ ಚಾಮರಾಜನಗರ ಚುನಾವಣೆ ಗಾಗಿ ತಯಾರಿನಡೆಸಿದರು ಈ ಸಂದರ್ಭದಲ್ಲಿ ವೀರೇಶ್ ಚಲವಾದಿ ಇದ್ದರು