ಹುಣಸಿಹಡಗಿಲ: ಮಾ.8ರಂದು ದೀಪೋತ್ಸವ
ಕಲಬುರಗಿ,ಮಾ.6- ತಾಲೂಕಿನ ಸುಕ್ಷೇತ್ರ ಹುಣಸಿ ಹಡಗಿಲ ಗ್ರಾಮದ ಲಿಂ.ಶ್ರೀಸಿದ್ರಾಮಪ್ಪಾ ಮುತ್ತ್ಯಾ ಇವರ 14ನೇ ಪುಣ್ಯಾರಾಧನೆ ನಿಮಿತ್ಯ ಮಾ.8ರಂದು ಮಹಾಶಿವರಾತ್ರಿ ಬೆಳಿಗ್ಗೆ 8-15ಕ್ಕೆ ರುಧ್ರಾಭಿಷೇಕ, ಸಂಜೆ 7ಕ್ಕೆ ದೀಪೋತ್ಸವ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಹುಣಸಿ ಹಡಗಿಲ ಸದ್ಭಕ್ತ ಮಂಡಳಿ ಪ್ರಕಟಣೆಯಲ್ಲಿ ಕೋರಿದೆ.