ನೇಮಕ
ಬ್ಯಾಡಗಿ,ಮಾ5 : ತಾಲೂಕಾ ಬಿಜೆಪಿ ಘಟಕದ ನೂತನ ಅಧ್ಯಕ್ಷರಾಗಿ ಪಿಎಲ್’ಡಿ ಬ್ಯಾಂಕಿನ ಮಾಜಿ ಅಧ್ಯಕ್ಷ ಶಿವಯೋಗಿ ಶಿರೂರು ನೇಮಕಗೊಂಡಿದ್ದಾರೆ.