ಜೀವನಕ್ಕಾಗಿ 2 ಹನಿ ಲಸಿಕೆ ಹಾಕಿಸಿಕೊಳ್ಳಿ: ಮುಸ್ತಾಕ ಇಂಡಿಕರ್
ಇಂಡಿ:ಮಾ.4: ಸದೃಢ ಶರೀರದಲ್ಲಿ ಸದೃಢ ಮನಸ್ಸು ಇರುತ್ತದೆ ಆದ್ದರಿಂದ ಪ್ರತಿಯೋಬ್ಬರು ಆರೋಗ್ಯದ ಬಗ್ಗೆ ಕಾಳಜಿ ಇರಲಿ. ವಿಜ್ಞಾನ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಸಾಕಷ್ಟು ಪ್ರಗತಿಯಲ್ಲಿ ಇಂದು ವಿಶ್ವದ ಅನೇಕ ದೇಶಗಳನ್ನು ಹೋಲಿಕೆ ಮಾಡಿದರೆ ಭಾರತ ಸ್ವಾವಲಂಭಿ ದೇಶವಾಗಿದೆ ಎಂದು ಪ್ರಥಮ ದರ್ಜೆಯ ಗುತ್ತಿಗೆದಾರ ಮುಸ್ತಾಕ ಇಂಡಿಕರ್ ಹೇಳಿದರು.
ಈ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತರು. ಆಶಾ ಕಾರ್ಯಕರ್ತರು ಅನೇಕರು ಇದ್ದರು.