ಶುದ್ಧಗಂಗಾ ನೀರಿನ ಘಟಕ ಉದ್ಘಾಟನೆ
ಕಮಲನಗರ :ಮಾ.4: ತಾಲೂಕಿನ ಠಾಣಾ ಕುಶನೂರ್ ದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಹಯೋಗದಲ್ಲಿ 496ನೇ ಶುದ್ಧ ಗಂಗಾ ಕುಡಿಯುವ ನೀರಿನ ಘಟಕಕ್ಕೆ ತಾಪಂ ಇಒ ಮಾಣಿಕರಾವ್ ಪಾಟೀಲ್ ಉದ್ಘಾಟನೆ ಮಾಡಿದರು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ಕಾಶಿನ್ನಾಥ ಜೀರ್ಗೆ, ವಿಲಾಸ್ ಪೂಜಾರಿ, ಸತೀಷ ಜೀರ್ಗೆ, ಬಾಬುರಾವ್ ವಾಗಮೋರೆ , ಧನರಾಜ್ ಒಡೆಯರ್, ಅಬ್ದುಲ್ ರಹೀಮ್ , ದುರಾಣಿ ಶೇಮಾ ಬೇಗಂ , ಪಿಡಿಒ ಮನೋಹರ್, ಜಗನ್ನಾಥ್, .ಬಂಡೆಪ್ಪ ನಾಗೂರೆ, ಶೇಷಾರಾಮ್ , ಪ್ರೇಮಲತಾ, .ಅನಿಲ್ ಕೋಳಿ, ಮಲ್ಲಿಕಾರ್ಜುನ್ , ಭಾಗ್ಯವಂತಿ, ಅಶ್ವಿನಿ ಇತರರಿದ್ದರು.