ಬಸವ ಸಿರಿ ತರಬೇತಿ ಕೇಂದ್ರದಲ್ಲಿ ಬೆಂಗಳೂರ, ಧಾರವಾಡ ಮಾದರಿಯಂತೆ ಕೆ.ಎ.ಎಸ್ ತರಬೇತಿ
ಕಲಬುರಗಿ: ಮಾ.4:ನಗರದ ಬಸವ ಸಿರಿ ತರಬೇತಿ ಕೇಂದ್ರದಲ್ಲಿ ಕರ್ನಾಟಕ ಸರಕಾರ ಇಗಾಗಲೆ ಕರೆದಿರುವ 384 ಕೆ.ಎ.ಎಸ್ ಹುದ್ದೆಗಳಿಗೆÀ ಭಾನುವಾರ ಮುಂಜಾನೆ 11 ಗಂಟೆಗೆÉ ಉಚಿತ ಕಾರ್ಯಗಾರ ನಡೆಸಲಾಗಿದ್ದು ತರಹೇತಿಯ ಪೂರ್ವದಲ್ಲಿ ಸಂಸ್ಥೆಯ ಅಧ್ಯಕ್ಷ ಮಲ್ಲಿಕಾರ್ಜುನ ಗರೂರ್ ಮಾತನಾಡಿ ಈ ಭಾಗದ ಆಭ್ಯಾರ್ಧಿಗಳು ಇಷ್ಟಪಟ್ಟು ಅದ್ಯಾಯನಮಾಡಿ ಈ ಉನ್ನತ ಹುದ್ದೆಯನ್ನು ಪಡೆದುಕೊಳ್ಳ ಬೇಕು ನಿಮಗೆ ಬೇಕಾದ ಎಲ್ಲಾ ವಿಷಯಗಳಿಗೆ ಬೇಂಗಳೂರ ಮತ್ತು ಧಾರವಾಡ ಮಾದರಿಯಂತೆ ಅತ್ಯೆಂತ ಅನುಭವಿ ಉಪನ್ಯಾಸಕರನ್ನು ಹೋರಗಿನಿಂದ ಕರೆಸಿ ತರಬೇತಿ ನೀಡಲಾಗುವದು ಎಂದು ಅವರ ಹೆಳಿದರು.
ಅನುಭವಿ ಉಪನ್ಯಾಸಕರಾದ ಧರವಾಡದ ಮಲ್ಲು ಜೇವುರ ಉಪನ್ಯಾಸ ನೀಡಿದರು ಸೂಮಾರು ವಿದ್ಯಾರ್ಥಿಗಳು ತರಬೇತಿಯಲ್ಲಿ ಭಾಗಿಯಾಗಿದ್ದರು.
ಇÀನ್ನೂ ಆಸಕ್ತಿ ಉಳ್ಳವರು ಕೂಡಲೆ ಹಾಜರಾಗಬೇಕೇಂದು ತಿಳಿಸಿರುವ ಅವರು, ಹೆಚ್ಚಿನ ಮಾಹಿತಿಗಾಗಿ ಮೊ.: 9845077192, 9242981111ಗೆ ಸಂಪರ್ಕಿಸುವಂತೆ ಮನವಿ ಮಾಡಿಕೊಂಡಿದ್ದಾರೆ.